ನವೀನ್ ಸಜ್ಜು ಕಂಠಸಿರಿಯಲ್ಲಿ``ರುದ್ರ ಗರುಡ ಪುರಾಣ``ದ ಹಾಡು ರಿಷಿ ಅಭಿನಯದ ಬಹು ನಿರೀಕ್ಷಿತ ಈ ಚಿತ್ರ ಜನವರಿ 24ರಂದು ಬಿಡುಗಡೆ |
ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ವರೆಗೆ ಸಂಜು ವೆಡ್ಸ್ ಗೀತಾ ಕಥೆ..ಮಳೆಯಂತೇ ಬಾ... ಬೆಳಕಂತೇ ಬಾ...ಸುದೀಪ್ ಹರಸಿದ ಹಾಡು |
ಹೊಸವರ್ಷದ ಮೊದಲ ಚಿತ್ರವಾಗಿ ಜನವರಿ 3 ರಂದು ಬಿಡುಗಡೆಯಾಗಲಿದೆ``ಗನ್ಸ್ ಅಂಡ್ ರೋಸಸ್``ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶ |
ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದುಕೊಂಡ``ಅನ್ ಲಾಕ್ ರಾಘವ``ಚಿತ್ರತಂಡ .!ಚಿತ್ರ ಫೆಬ್ರವರಿ 7 ರಂದು ಬಿಡುಗಡೆ |
ಸ್ಯಾಂಡಲ್‌ವುಡ್‌ನ PMF49 ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ ಖ್ಯಾತ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ |
`ಕುಡ್ಲ ನಮ್ದು ಊರು` ಚಿತ್ರದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಕರಾವಳಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸಚಿತ್ರ ತೆರೆಗೆ ಸಿದ್ದ |
ಶ್ರೀಮುರಳಿ ಬರ್ತಡೇಗೆ `ಪರಾಕ್` ಸಿನಿಮಾ ಅನೌನ್ಸ್...ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ...ಬರ್ತಡೇಗೆ ಪರಾಕ್ ಸಿನಿಮಾ ಘೋಷಣೆ |
ಹೊಸವರ್ಷಕ್ಕೆ ಬರಲಿದೆ ಗುರುನಂದನ್ ಅಭಿನಯದ``ರಾಜು ಜೇಮ್ಸ್ ಬಾಂಡ್``ಚಿತ್ರದ ಹಾಡು ಜೊತೆಗೆ ಘೋಷಣೆಯಾಗಲಿದೆ ಚಿತ್ರದ ಬಿಡುಗಡೆ ದಿನಾಂಕ |
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ನೂತನ ಚಿತ್ರ ``#MB``ಮುಂಬೈನ ADD - ONE ಫಿಲಂಸ್ ನಿರ್ಮಾಣದ ಈ ಚಿತ್ರಕ್ಕೆ ``ವಲ್ಲರಸು``ಖ್ಯಾತಿಯ ಎನ್ ಮಹಾರಾಜನ್ ನಿರ್ದೇಶನ |
``ರಕ್ತ ಕಾಶ್ಮೀರ`` ಚಿತ್ರದಲ್ಲಿ ಉಗ್ರಗಾಮಿಗಳನ್ನು ಮಟ್ಟಹಾಕಿದ ನಾಯಕ - ನಾಯಕಿ ಎಸ್ ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಹಾಗೂ ರಮ್ಯ ಅಭಿನಯ . |
ಬಿಡುಗಡೆಯಾಯಿತು``ಫಾರೆಸ್ಟ್``ಚಿತ್ರದ ``ಪೈಸಾ ಪೈಸಾ ಪೈಸಾ`` ಹಾಡು ಚಂದನ್ ಶೆಟ್ಟಿ ಗಾಯನಕ್ಕೆ ಹೆಜ್ಜೆ ಹಾಕಿದ ಚಿತ್ರದ ಪ್ರಮುಖ ಕಲಾವಿದರು |
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ``UI``ಚಿತ್ರ ಡಿಸೆಂಬರ್ 20 ರಂದು ಪ್ರಪಂಚದಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆ |
``ಅಣ್ಣಯ್ಯ`` ಧಾರಾವಾಹಿಯ ಜನಪ್ರಿಯ ನಟ ವಿಕಾಶ್ ಉತ್ತಯ್ಯ ಅಭಿನಯದ ``ಅಪಾಯವಿದೆ ಎಚ್ಚರಿಕೆ``ಚಿತ್ರದ ``ಬ್ಯಾಚುಲರ್ಸ್ ಬದುಕು`` ಸಾಂಗ್ ಬಿಡುಗಡೆ |
``ಈ ಏಳು ಸ್ವರದಂತೆ ನಮ್ಮ ಪ್ರೇಮವು`` ಪ್ರೀತಿ ಅಶೋಕ್ ಅವರು ಬರೆದಿರುವ ಮಧುರ ಪ್ರೇಮಗೀತೆಗೆ ಧ್ವನಿಯಾದ ಖ್ಯಾತ ಗಾಯಕ ವಿಜಯ್ ಪ್ರಕಾಶ್ |
ಅದ್ದೂರಿಯಾಗಿ ಬಿಡುಗಡೆಯಾಯಿತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ``ಮ್ಯಾಕ್ಸ್``ಚಿತ್ರದ ``Lions roar``ಹಾಡು ಚಿತ್ರ ಡಿಸೆಂಬರ್ 25ರಂದು ಬಿಡುಗಡೆ |