ಶಂಕರ್ ನಾಗ್ ಜನ್ಮದಿನ`ಚಾಲಕರ ದಿನಾಚರಣೆ` 200ಕ್ಕೂ ಹೆಚ್ಚು ಆಟೋ ಚಾಲಕರು `ಮರ್ಯಾದೆ ಪ್ರಶ್ನೆ` ಚಿತ್ರತಂಡದೊಂದಿಗೆ ಚಾಲಕರ ದಿನಾಚರಣೆಯನ್ನು ಆಚರಿಸಿದರು |
ಎಂಟರ್ ಟೈನ್ಮೆಂಟ್ ಗೆ ಇಲ್ಲ ಬರ...ಜಸ್ಟ್ 99ರೂ `ಆರಾಮ್ ಅರವಿಂದ್ ಸ್ವಾಮಿ` ಸಿನಿಮಾ ಟಿಕೆಟ್ ದರ ನವೆಂಬರ್ 22ಕ್ಕೆ ತೆರೆಗೆ |
ರಿಷಿ ಅಭಿನಯದ ಬಹು ನಿರೀಕ್ಷಿತ``ರುದ್ರ ಗರುಡ ಪುರಾಣ``ಚಿತ್ರದ ``ಕಣ್ಮುಂದೆ ಬಂದು`` ಹಾಡು ಕಣ್ಮನ ಸೆಳೆಯುತ್ತಿದೆ ಚಿತ್ರ ಡಿಸೆಂಬರ್ 27 ರಂದು ತೆರೆಗೆ |
``ಮಫ್ತಿ``ಚಿತ್ರದ ಪ್ರೀಕ್ವೆಲ್ `ಭೈರತಿ ರಣಗಲ್` ನ ಸೀಕ್ವೇಲ್ ಕೂಡ ಬರುತ್ತದೆ`` `ಅಜ್ಞಾತವಾಸ` ಹಾಡು ಬಿಡುಗಡೆ ಸಮಾರಂಭದಲ್ಲಿ ಈ ವಿಷಯ ತಿಳಿಸಿದ ಶಿವರಾಜಕುಮಾರ್ . |
ಪೋಸ್ಟರ್ ಮತ್ತು ಹಾಡುಗಳಿಂದ ಪ್ಯಾಮಿಲಿ, ಪ್ರೆಂಡ್‌ಶಿಪ್ನಂತ ನವಿರಾದ ವಿಷಯಗಳಿರುವ ಸಿನಿಮಾ ಎಂದು ನಿರೀಕ್ಷೆ ಹುಟ್ಟಿಸಿರುವ `ಮರ್ಯಾದೆ ಪ್ರಶ್ನೆ` ಸಿನಿಮಾದ ಎರಡನೇ ಹಾಡು `ನಾ ನಿನಗೆ, ನೀ ನನಗೆ` ಈಗ ಬಿಡುಗಡೆ |
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ``ಬಘೀರ``ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಖ್ಯಾತ ನಟ ಪ್ರಭಾಸ್ ಚಿತ್ರ ನೋಡಿ ಮೆಚ್ಚುಗೆ |