`ನಾನು ನಮುಡ್ಗಿ ಖರ್ಚ್‌ಗೊಂದ್ ಮಾಫ಼ಿಯಾ` ನಾಳೆಯಿಂದ ತೆರೆಗೆ
Posted date: 14 Thu, Mar 2019 09:13:47 AM

ಪವರ್ ಟಾಕೀಸ್ ಲಾಂಛನದಲ್ಲಿ ಶ್ರೀನಿವಾಸ ಗೌಡ ಅವರು ನಿರ್ಮಿಸಿರುವ ‘ನಾನು ನಮುಡ್ಗಿ ಖರ್ಚ್‌ಗೊಂದ್ ಮಾಫ಼ಿಯಾ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅಮರ್ ಸಾಳ್ವ ಹಾಗೂ ಚಲ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಕ್ರಂ ವರ್ಮನ್ ಹಾಗೂ ಗೌತಮ್ ಶ್ರೀವಾಸ್ತವ್ ಸಂಗೀತ ನೀಡಿದ್ದಾರೆ. ಕುಮಾರ್ ಎಂ.ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ನಂದ, ರಾಮು ನೃತ್ಯ ನಿರ್ದೇಶನ ಹಾಗೂ ವೆಂಕಟ್ ಸಾಹಸ ನಿರ್ದೇಶನವಿರುವ ಈ ಚಿತ್ರದ

ತಾರಾಬಳಗದಲ್ಲಿ ಶ್ಯಾಂಸುಂದರ್, ಶ್ರದ್ಧಾ ಬೆಣಗಿ, ಅಮರ್ ಸಾಳ್ವ, ಅಶ್ವಿನಿ, ಡಾ||ಮಹದೇವ್, ಕಿರಣ್, ಆಶಿಕಾ ಗೌಡ ಮುಂತಾದವರಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನಾನು ನಮುಡ್ಗಿ ಖರ್ಚ್‌ಗೊಂದ್ ಮಾಫ಼ಿಯಾ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.