`ನೈಟ್ ಔಟ್` ನಾಳೆಯಿಂದ ಬಿಡುಗಡೆ
Posted date: 11 Thu, Apr 2019 09:10:45 AM

ಆರ್ಯನ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನವೀನ್ ಕೃಷ್ಣ ಹಾಗೂ ಲಕ್ಷ್ಮೀನವೀನ್ ಅವರು ನಿರ್ಮಿಸಿರುವ ‘ನೈಟ್ ಔಟ್‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಾಕೇಶ್ ಅಡಿಗ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಕೇಶ್ ಅಡಿಗ, ಶಮಂತ್ ಹಾಗೂ ಸಂದೀಪ್ ಸಂಭಾಷಣೆ ಬರೆದಿದ್ದಾರೆ.
ಸಮೀರ್ ಕುಲಕರ್ಣಿ ಸಂಗೀತ ನಿರ್ದೇಶನ, ಅರುಣ್ ಅಲೆಕ್ಸಾಂಡರ್ ಛಾಯಾಗ್ರಹಣ,  ಋತ್ವಿಕ್  ಸಂಕಲನ, ಭಾರ್ಗವ್ ಯೋಗಾಂಭರ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಪವರ್ ಪುಷ್ಪರಾಜ್ ಸಾಹಸ ನಿರ್ದೇಶನ ಹಾಗೂ ಇಸ್ಮಾಯಿಲ್, ಸಾಗರ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ  ಭರತ್, ಅಕ್ಷಯ್ ಪವಾರ್, ಶ್ರುತಿ ಗೊರಾಡಿಯಾ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನೈಟ್ ಔಟ್` ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.