`ಸೂಪರ್ ಮ್ಯಾನ್``ಗೆ ಮೊದಲ ಹಂತ ಮುಕ್ತಾಯ
Posted date: 8/April/2009

          ದನುಷ್ ಅಂಡ್ ತೇಜಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಸಬೂದನೂರು ಎಸ್. ಚಂದ್ರಶೇಖರ್ ನಿರ್ಮಿಸುತ್ತಿರುವ ಪ್ರಭಾ ನಿರ್ದೇಶನದ ಸೂಪರ್‌ಮ್ಯಾನ್ ಚಿತ್ರಕ್ಕೆ ನಗರದ ವಿವಿಧೆಡೆಗಳಲ್ಲಿ ಚಿತ್ರೀಕರಣ ಸಾಗಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿತು. ದ್ವೀತಿಯ ಹಂತ ಮುಂದಿನ ತಿಂಗಳಲ್ಲಿ. ಚಿತ್ರದ ಸಂಗೀತ ರಘುದೀಕ್ಷಿತ್, ಛಾಯಾಗ್ರಹಣ ವಿನೋದ್ ಭಾರತಿ, ಸಂಕಲನ - ಆನಂದ ಸುಬ್ಬಯ್ಯ - ನೃತ್ಯ ೫ ಸ್ಟಾರ್ ಗಣೇಶ್, ಸಾಹಸ ರವಿವರ್ಮ, ಕಲೆ ಹೊಸ್ಮನೆ ಮೂರ್ತಿ,  ಸಹ ನಿರ್ದೇಶನ ಕಾಂತರಾಜ್, ನಿರ್ವಹಣೆ ರಾಮು ತಾರಾಗಣದಲ್ಲಿ ಪ್ರಜ್ವಲ್ ರಾಧಿಕಾಪಂಡಿತ್, ರಾಮಕೃಷ್ಣ, ಶಿವಕುಮಾರ್, ಸುಧಾಬೆಳವಾಡಿ, ಪದ್ಮಜರಾವ್, ರೇಖಾಕುಮಾರ್, ಮಾಸ್ಟರ್ ಕಿರಣ್ ಬೇಬಿ ವರ್ಷಿತ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed