ಪೌಡರ್ ಗೆಲುವಿಗಾಗಿ ಚಿತ್ರತಂಡ ತಾಯಿ ಚಾಮುಂಡಿ ದೇವಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ದರ್ಶನ ಪಡೆದರು
Posted date: 20 Tue, Aug 2024 11:01:12 PM
ಸಿನಿಮಾ ರಿಲೀಸ್ ಗೂ ಮೊದ್ಲೆ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್, ನಾಯಕ  ದಿಗಂತ್ ಹಾಗೂ ಇಡೀ ತಂಡದಿಂದ ಟೆಂಪಲ್ ರನ್
 
ಮೈಸೂರಿನ ಚಾಮುಂಡಿ ದೇವಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ಹಾಗೂ ಕಾರ್ತಿಕ್ ಗೌಡ ಹುಟ್ಟೂರು ಕೊಡಗಳ್ಳಿ ರಾಮಗಿರಿ ಅಮ್ಮನ ದರ್ಶನ ಪಡೆದ ಚಿತ್ರತಂಡ

ಪೌಡರ್ ಸಿನಿಮಾಗೆ ಒಳ್ಳೆದಾಗಲಿ‌ ಎಂದು ಬೇಡಿಕೊಂಡ ಚಿತ್ರತಂಡ  ಆಗಸ್ಟ್ 23ಕ್ಕೆ ತೆರೆಗೆ ಬರ್ತಿದೆ‌ ಪೌಡರ್ ಸಿನಿಮಾ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಪೌಡರ್ ಸಿನಿಮಾ  ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ವಿಜಯ್ ಸುಬ್ರಹ್ಮಣ್ಯಂ ನಿರ್ಮಾಣದ ಪೌಡರ್
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed