ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಚುನಾವಣೆ ಫಲಿತಾಂಶ
Posted date: 08 Mon, Jul 2024 03:28:19 PM
ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಸಾಲಿನ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಧ್ಯಾನಪೂಣಚ್ಚ, ಶ್ರೀಧರ್  ಆರ್.ಮತ್ತು ಸುಭಾಶ್ ಹೂಗಾರ್ ರವರು ಸ್ಪರ್ಧೆ ಮಾಡಿದ್ದರು.

ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ , ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಕಮಿಟಿ ಸದಸ್ಯರುಗಳು ಮತ್ತು ಮಹಿಳಾ ಮೀಸಲು  ಸ್ಥಾನಗಳಿಗೆ ಚುನಾವಣೆ ಜರುಗಿತು.

ಬೆಳಗ್ಗೆ  9ರಿಂದ 2ಗಂಟೆ ಮತದಾನ ಅವಕಾಶ ಮತದಾರರು ಮತಗಟ್ಟೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರಿಂದ ಮತಗಟ್ಟೆ ಅಧಿಕಾರಿ ಮತದಾನ ಹೆಚ್ಚಿನ ಸಮಯ ತೆಗೆದುಕೊಂಡು ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಿದರು.
.
1040ಮತದಾರರು ಚಲಾವಣೆಯಾದ ಮತಗಳು 767

ಶ್ರೀಧರ್ ಆರ್ ,
ಅಧ್ಯಕ್ಷರು-404ಮತಗಳು 

ವಿ.ಎನ್.ಮೋಹನ್ ಕುಮಾರ್ ಉಪಾಧ್ಯಕ್ಷರು -417ಮತಗಳು.
 
ಶಿವಕುಮಾರ್ ಬೆಳ್ಳಿತಟ್ಟೆ ಪ್ರಧಾನ ಕಾರ್ಯದರ್ಶಿ- ಮತಗಳು 336
 
ಜಿ.ಗಣೇಶ್ ಖಜಾಂಚಿ-ಮತಗಳು556

ಜಿ.ವೈ.ಮಂಜುನಾಥ್ ಕಾರ್ಯದರ್ಶಿ-ಮತಗಳು 288 

ಧರಣೇಶ್ ಜಂಟಿ ಕಾರ್ಯದರ್ಶಿ ಮತಗಳು-195
 
ಮಹಿಳಾ ಸ್ಥಾನ- ಮಿನಿ ತೇಜಸ್ವಿ ಮತಗಳು-491

6 ಕಮಿಟಿ ಸದಸ್ಯರು-
 ಶಿವಣ್ಣ-234,
 ಶರಣಬಸಪ್ಪ-258
ಯಾಸ್ನಿಫ್ ಮುಸ್ತಾಕ್-259
ಮುತ್ತಾಜ್ ಅಲೀಮ್-272
ರೋಹಿಣಿ ಅಡಿಗ-306
ಮಂಜುನಾಥ್-281
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed