ಫ್ಲೆಮಿಂಗೋ ಸೆಲೆಬ್ರೀಟೀಸ್ ವಲ್ಡ್ ಪ್ರೈ.ಲಿ ಫಿಲಂ ಸಂಸ್ಥೆಗೆ- ನಟಿ ಪೂಜಾ ಹೆಗ್ಡೆ ಯಿಂದ,ಇಂಡಿಯನ್ ಐಕಾನಿಕ್ ಫಿಲಂ ಇನ್ಟಿಟ್ಯೂಟ್ ಆಫ್ ದಿ ಇಯರ್ 2023 ರ ಪ್ರಶಸ್ತಿ
Posted date: 03 Fri, Mar 2023 08:23:19 AM
ಶಾಂಗ್ರಿ ಲಾ ಹೋಟೆಲ್ ನಲ್ಲಿ 25/02/2023 ರ ಶನಿವಾರ ದಂದು , ಪ್ರೈಡ್ ಇಂಡಿಯ ಅವಾರ್ಡ್ಸ್ ರವರು - ಇಂಡಿಯನ್ ಐಕಾನ್ ಅವಾರ್ಡ್ಸ್ 2023 ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಿದ್ದರು.
 
ಆ ಸಮಾರಂಭದಲ್ಲಿ  ಫ್ಲೆಮಿಂಗೋ ಸೆಲೆಬ್ರೀಟೀಸ್ ವಲ್ಡ್ ಪ್ರೈ.ಲಿ ಫಿಲಂ ಸಂಸ್ಥೆಯ ದಶಕಗಳ ಸಾಧನೆಗೆ , ಡಿಕೇಟ್ ಆಫ್ ಅಚೀವ್ಮೆಂಟ್ ಎಂದು - ನಟಿ ಪೂಜಾ ಹೆಗ್ಡೆ ಅವರು , ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಆದ ದವನ್ ಸೋಹ ಅವರಿಗೆ “ ಇಂಡಿಯನ್ ಐಕಾನಿಕ್ ಫಿಲಂ ಇನ್ಟಿಟ್ಯೂಟ್ ಆಫ್ ದಿ ಇಯರ್ 2023 “ ರ ಪ್ರಶಸ್ತಿ ಯನ್ನು ನೀಡಿ ಗೌರವಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed