``ತತ್ಸಮ ತದ್ಭವ``ಚಿತ್ರದಲ್ಲಿ ಮಹತಿ ವೈಷ್ಣವಿ ಭಟ್
Posted date: 02 Thu, Mar 2023 04:29:35 PM
"ಗಟ್ಟಿಮೇಳ " ಧಾರಾವಾಹಿ ಹಾಗೂ "ಗುರು ಶಿಷ್ಯರು " ಚಿತ್ರದ ಖ್ಯಾತಿಯ ಮಹತಿ ವೈಷ್ಣವಿ ಭಟ್ "ತತ್ಸಮ ತದ್ಭವ" ಚಿತ್ರದಲ್ಲಿ ನಿಧಿ ಎಂಬ  ಬಹು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

"ಮಹತಿ ಪ್ರತಿ ಹದಿಹರೆಯದವರಿಗೂ ಅನ್ವಯಿಸುವ ಪಾತ್ರ. ಇದು ಮುಗ್ಧತೆ ಮತ್ತು ಭಾವನೆಗಳ ಮಿಶ್ರಣದ ರೋಲ್‌ ಎಂದರೂ ತಪ್ಪಾಗಲಾರದು. ಈ ಪಾತ್ರ ನಿರ್ವಹಿಸಿದ ಸವಾಲು ತುಂಬಾ ಇಷ್ಟವಾಯಿತು."
-Nidhi

ಇತ್ತೀಚೆಗಷ್ಟೇ ಮೇಘನರಾಜ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ, ಚಿತ್ರತಂಡ ಈಗ ಮಹತಿ ವೈಷ್ಣವಿ ಭಟ್ ಅವರ ಪಾತ್ರ ಪರಿಚಯದ ಪೋಸ್ಟರ್ ಬಿಡುಗಡೆ ಮಾಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed