`ಕಮರೊಟ್ಟು ಚೆಕ್‌ಪೋಸ್ಟ್` ನಾಳೆಯಿಂದ ತೆರೆಗೆ
Posted date: 30 Thu, May 2019 08:41:22 AM

ಎ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೇತನ್‌ರಾಜ್ ಅವರು ನಿರ್ಮಿಸಿರುವ ‘ಕಮರೊಟ್ಟು ಚೆಕ್‌ಪೋಸ್ಟ್‘ ಚಿತ್ರ ನಾಳೆಯಿಂದರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಪರಮೇಶ್ ಎ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಪರಮೇಶ್ ಎ ಅವರೆ ಛಾಯಾಗ್ರಹಣ ಮಾಡಿರುವ ಈ ಚಿತ್ರದ ತಾರಾಬಳಗದಲ್ಲಿ ಸನತ್, ಉತ್ಪಾಲ್, ಗಡಪ್ಪ, ಸ್ವಾತಿ ಕೊಂಡೆ, ಅಹಲ್ಯ, ನಿಶಾ ವರ್ಮ ಮುಂತಾದತದವರಿದ್ದಾರೆ

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕಮರೊಟ್ಟು ಚೆಕ್‌ಪೋಸ್ಟ್` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.