`ಹೃದಯಗಳ ವಿಷಯ`` ಈ ವಾರ ಬಿಡುಗಡೆ
Posted date: 7/April/2009

ಪ್ರೆಂಡ್ಸ್ ಸಿನಿ ಕಂಭೈನ್ಸ್ ಲಾಂಛನದಲ್ಲಿ ಅಗಳಗುಂಟೆ ಹನುಮಂತರಾಯಪ್ಪ, ಟಿ.ದಾಸರಹಳ್ಳಿ ಕಣ್ಣನ್ ನಿರ್ಮಿಸುತ್ತಿರುವ ವಸಂತ್ ನಿರ್ದೇಶನದ ಹೃದಯಗಳ ವಿಷಯ ಈ ವಾರ ಏಪ್ರಿಲ್ ೧೦ ರಂದು ರಾಜ್ಯಾದಂತ ಬಿಡುಗಡೆಯಾಗುತ್ತಿದೆ.  ಚಿತ್ರದ ಛಾಯಾಗ್ರಹಣ ಹೆಚ್.ಬಿ.ಎಸ್.ಗೌಡ, ಸಂಗೀತ ಡ್ರಮ್ಸ್ ದೇವ್, ಸಂಕಲನ: ಕೆ.ನರಸಯ್ಯ, ಕಲೆ ಬಾಬುಖಾನ್, ಸಾಹಸ : ಕೌರವ ವೆಂಕಟೇಶ್, ನೃತ್ಯ ಪ್ರಸಾದ್, ಸಾಹಿತ್ಯ : ವಿ .ಮನೋಹರ್, ಭಂಗೀರಂಗ,  ನಿರ್ವಹಣೆ : ವೈಟ್ ಅಂಡ್ ವೈಟ್ ರಾಮಣ್ಣ, ಪ್ರಶಾಂತ್: ಮಧುಪ್ರಿಯಾ, ಸತ್ಯಜಿತ್, ವಿಶ್ವ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed