`ಮಿಸ್ಟರ್ ಪೈಂಟರ್` ಈ ವಾರ ಬಿಡುಗಡೆ
Posted date: 15/July/2009

  ಓಂ ಶ್ರೀ ಚಾಮುಂಡೇಶ್ವರಿ ಫಿಲಂ ಲಾಂಛನದಲ್ಲಿ ಎ ಗಣೇಶ್ - ಉಮೇಶ್ ಬಣಕಾರ್ ಕೂಡಿ ನಿರ್ಮಿಸುತ್ತಿರುವ ಮಿಸ್ಟರ್ ಪೈಂಟರ್ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನ ದಿನೇಶ್ ಬಾಬು, ಸಂಗೀತ ಶಂಕರ್ ಜಿ.ಆರ್. ಸಂಕಲನ : ನರಹಳ್ಳಿ ಜ್ಞಾನೇಶ್, ಕಲೆ : ಬಾಬುಖಾನ್, ನೃತ್ಯ : ಮುರಳಿ, ಸಾಹಿತ್ಯ : ಕವಿರಾಜ್, ಸಾಹಸ : ಅಲ್ಟಿಮೇಟ್ ಶಿವು, ಸಹನಿರ್ದೇಶನ : ಜಿ.ಮೋಹನ್ ಸಿಂಗ್, ನಿರ್ವಹಣೆ : ಅರಸು, ತಾರಾಗಣದಲ್ಲಿ : ಯೋಗೀಶ್, ರಂಗಾಯಣ ರಘು, ಶರಣ್, ಶಿವಧ್ವಜ್, ರವಿಶಂಕರ್, ಜಯಜಗದೀಶ್, ಶ್ರೀನಿವಾಸಮೂರ್ತಿ, ವೆಂಕಟಾದ್ರಿ, ರಮನೀತೋಚೌದರಿ, ಆಶಾಲತಾ, ವೀಣಾಸುಂದರ್, ರೇಖಾ ಕುಮಾರ್, ಲಕ್ಷ್ಮೀಹೆಗಡೆ, ರೂಪಶ್ರೀ ಮುಂತಾದವರಿದ್ದಾರೆ.  

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed