`ಎದ್ದೇಳು ಮಂಜುನಾಥಾ` ಈ ವಾರ ಬಿಡುಗಡೆ
Posted date: 15/July/2009

ಕೆ.ಎಂ.ಶ್ರೀನಿವಾಸ್ ಮೂರ್ತಿ ಅರ್ಪಿಸುವ ಸನತ್ ಕುಮಾರ್ ಪ್ರೊಡಕ್ಸನ್ಸ್ ಲಾಂಛನದಲ್ಲಿ ಪತ್ರಕರ್ತ ಸನತ್ ಕುಮಾರ್ ನಿರ್ಮಿಸುತ್ತಿರುವ ಮಠ ಗುರುಪ್ರಸಾದ್ ನಿರ್ದೇಶನದ ಬಹುನಿರೀಕ್ಷೆಯ  ಎದ್ದೇಳು ಮಂಜುನಾಥಾ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜಗ್ಗೇಶ್, ಯಜ್ಞಶೆಟ್ಟಿ, ತಬಲ ನಾಣಿ, ವಿ.ಮನೋಹರ್, ಎ.ಎಸ್.ಮೂರ್ತಿ ಹಾಗೂ ಮಠ ಚಿತ್ರದಲ್ಲಿ ನಟಿಸಿರುವ ಹಲವು ನಟ-ನಟಿಯರು ಅಭಿನಯಿಸಿದ್ದಾರೆ.  ಆರ್. ಮಂಜುನಾಥ್, ಎಸ್.ಕೆ.ಶಂಕರರಾವ್, ಸಹ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಛಾಯಾಗ್ರಹಣ ಅಶೋಕ್ ವಿ ರಾಮನ್, ಸಂಗೀತ : ಅನೂಪ್‌ಸೀಳಿನ್, ಸಂಕಲನ : ಜ್ಞಾನೇಶ್ ನರಹಳ್ಳಿ, ನೃತ್ಯ : ಚಂದ್ರಮಯೂರ್

Manohar. R.(Manu),
chitrataramanu@gmail.com
Photo Journalist
M: 9845549026
  : 9844904440


 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed