ಅಂತಿಮ ಹಂತಕ್ಕೆ 9 ದಿನಗಳು
Posted date: 26 Tue, Nov 2019 09:40:54 AM

ವಿಕ್ಸರ್ ಫಿಲಂ ಫ್ಯಾಕ್ಟರಿ ಲಾಂಛನದಡಿಯಲ್ಲಿಡಾ|| ಎಂ.ವೆಂಕಟಸ್ವಾಮಿ ಪಿ.ಎಂ.ಮುರುಗ, ಹರ್ಷ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ೯ ದಿನಗಳುಚಿತ್ರದಚಿತ್ರೀಕರಣವು ಈಗ ಅಂತಿಮ ಹಂತತಲುಪಿದೆ.ಚಿತ್ರಕ್ಕೆ ೪ ದಿನಗಳ ಸಾಹಸ ಸನ್ನಿವೇಶವನ್ನುಅಲ್ಟಿಮೇಟ್ ಶಿವು ಸಾಹಸ ನಿರ್ದೇಶನದಲ್ಲಿ ನಿರ್ದೇಶಕ ವಿದಾಇತ್ತೀಚೆಗೆ ಚಿತ್ರಿಸಿಕೊಂಡರು.

ಚಿತ್ರಕ್ಕೆಕಾರ್ತಿಕ್‌ಜೆ. ಕಿರಣ್‌ಛಾಯಾಗ್ರಹಣ, ಸಂಜೀವ್‌ರಾವ್, ಸಾಹಿತ್ಯ ಸಂಗೀತ, ಚೆಲುವಮೂರ್ತಿ ಸಂಕಲನ, ಹರಿಕೃಷ್ಣ ನೃತ್ಯ, ಅಲ್ಪಮೇಟ್ ಶಿವು ಸಾಹಸ, ನಾಗರಾಜ್ ಕಲಾ ನಿರ್ದೇಶನವಿದ್ದು, ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನಎಸ್.ಎಸ್. ವಿದಾ.

ತಾರಾಗಣದಲ್ಲಿದೈವಿಕ್, ಮಾನಸ, ಅರ್ಜುನ್‌ರೆಡ್ಡಿ, ಅರ್ಚನ, ಸೋನು, ಕಬಡ ಸಂತೋಷ್, ಗಿರೀಶ್, ಮೋಹನ್, ವಜ್ರ, ಸಂಜು ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಂತಿಮ ಹಂತಕ್ಕೆ 9 ದಿನಗಳು - Chitratara.com
Copyright 2009 chitratara.com Reproduction is forbidden unless authorized. All rights reserved.