ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮುಕ್ತಾಯ
Posted date: 10 Mon, Sep 2018 10:23:40 AM

ವಸುಂಧರ ಕೃತಿಕ್ ಫಿಲಂಸ್‌ಲಾಂಛನದಲ್ಲಿ ನಿರ್ಮಾಣಗೊಂಡಿರುವ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು.  ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ - ರಾಮಚಂದ್ರ, ಛಾಯಾಗ್ರಹಣ - ಪರಮೇಶ್.ಸಿ.ಎಂ, ಸಂಗೀತ - ನಾಭಿನ್ ಪೌಲ್, ಸಂಕಲನ-ಉಗ್ರಂ ಶ್ರೀಕಾಂತ್, ನೃತ್ಯ - ಮದನ್ ಹರಿಣಿ, ಸಾಹಸ-ಸೂಪರ್ ಜೋನ್ಸ್, ಸಹನಿರ್ದೇಶನ ಸತೀಶ್, ಧನಂಜಯ ವೆಂಚರಿ, ಮೋಹನ್, ಸೈಕಾಲಾಜಿಕಲ್, ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ - ವಿಜಯ್ ಸಂಚಾರಿ, ಮಯೂರಿ, ಶೋಭರಾಜ್, ದುನಿಯ ರಶ್ಮಿ, ಅಚ್ಯುತ್ ಕುಮಾರ್, ಭರತ್ ಸಾಗರ್, ಗೌತಮ್, ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.