ಡೈರೆಕ್ಟರ್ಸ್ ಫಿಲಂ ಬಜಾರ್ 2020 ಆರಂಭ
Posted date: 05 Thu, Mar 2020 09:01:28 AM

ಕನ್ನಡ ಚಲನಚಿತ್ರ ರಂಗಕ್ಕೆ ವಿಶ್ವಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ *ಡೈರೆಕ್ಟರ್ಸ್ ಫಿಲಂ ಬಜಾರ್ 2020*  ಆರಂಭವಾಗಿದೆ. ಬೆಂಗಳೂರಿನ ಶೆರಟಾನ್ ಹೋಟೆಲ್ ನಲ್ಲಿ ಇಂದು  (2-3-2020) ಇರಾನಿನ ಫರ್ಸ್ಟ್ ಕೌನ್ಸಿಲ್ ಶ್ರೀ.ಕೊದಾದದ್ ನಿಜಾದ್ ಅಸಾದ್, ನಟ-ನಿರ್ದೇಶಕ ಉಪೇಂದ್ರ, ರಾಜೇಂದ್ರ ಸಿಂಗ್ ಬಾಬು, ರಾಕ್ ಲೈನ್ ವೆಂಕಟೇಶ್, ಮುರಳೀಧರ ಹಾಲಪ್ಪ, ಬಿಬಿಎಂಪಿ ಸ್ಪೆಷಲ್ ಕಮೀಷನರ್ ಶ್ರೀ.ರವಿಕುಮಾರ್ ಸುರ್ಪೂರ್, ಡೈರೆಕ್ಟರ್ಸ್ ಫಿಲಂ ಬಜಾರ್ ನ ಅಧ್ಯಕ್ಷ ಶ್ರೀ.ಟೇಶಿವೆಂಕಟೇಶ್ ಮತ್ತು ಆಯೋಜಕ ಶ್ರೀ.ಬಿ.ಆರ್.ಕೇಶವ್ ಹಾಗೂ ಸಂಘದ ಕಾರ್ಯಕಾರಿ ಸದಸ್ಯರುಗಳು ಹಾಗೂ ದೇಶದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ್ದ ಅತಿಥಿಗಳು ಚಿತ್ರ ರಂಗದ ಜನರ ಮುಂದೆ ಉದ್ಘಾಟಿಸಿದರು. ಈ ಕಾರ್ಯಕ್ರಮ 3ನೇ ತಾರೀಖು ಕೂಡ ನಡೆಯಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed