ಪ್ರೇಮ್ ಕಹಾನಿ ಹಿನ್ನೆಲೆ ಸಂಗೀತ
Posted date: 28/April/2009

ಶ್ರೀ ಲಕ್ಷ್ಮೀ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಎಂ. ವಿಶ್ವನಾಥ್, ಜಿ.ರವಿಕುಮಾರ್ ಕೂಡಿ ನಿರ್ಮಿಸುತ್ತಿರುವ ತಾಜ್‌ಮಹಲ್ ಆರ್.ಚಂದ್ರು ನಿರ್ದೇಶನದ ಪ್ರೇಮ್ ಕಹಾನಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಸಾಗುತ್ತಿದೆ. ಈ ಚಿತ್ರದ ಛಾಯಾಗ್ರಹಣ ಚಂದ್ರಶೇಖರ್, ಸಂಗೀತ ಇಳಯರಾಜ, ಸಂಕಲನ ಕೆ.ಎಂ. ಪ್ರಕಾಶ್, ಸಾಹಸ ರವಿವರ್ಮ, ಕಲೆ ಹೊಸ್ಮನೆ ಮೂರ್ತಿ, ನೃತ್ಯ ರಾಮು, ಮದನ್ ಹರಿಣಿ - ರಘು, ಇಮ್ರಾನ್, ಹರ್ಷ, ಸಾಹಿತ್ಯ ಕೆ.ಕಲ್ಯಾಣ್, ಡಾ||ನಾಗೇಂದ್ರ ಪ್ರಸಾದ್, ಕವಿರಾಜ್, ನಿರ್ಮಾಣ ವಿನ್ಯಾಸ, ಪ್ರತಿಭಾ ಸಂಶಿಮಠ ಸಹ ನಿರ್ದೇಶನ ಸುನೀಲ್, ರಾಜೇಂದ್ರ, ಶಿವಮೂರ್ತಿ, ವೆಂಕಟೇಶ್, ನಿರ್ವಹಣೆ, ಹೊಸಳ್ಳಿ ಸುಧೀಂದ್ರ, ಎ.ವಿ.ಎಂ.ಚೆನ್ನಯ್ಯ ತಾರಾಗಣದಲ್ಲಿ ಅಜಯ್, ಶೀಲಾ, ರಂಗಾಯಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೋ ನಾಗರಾಜ್ ಹಾಗೂ ಟೆನ್ನಿಸ್‌ಕೃಷ್ಣ ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರೇಮ್ ಕಹಾನಿ ಹಿನ್ನೆಲೆ ಸಂಗೀತ - Chitratara.com
Copyright 2009 chitratara.com Reproduction is forbidden unless authorized. All rights reserved.