ಭೂತಯ್ಯನ ಮೊಮ್ಮಗ ಅಯ್ಯು ನಾಳೆಯಿಂದ ತೆರೆಗೆ
Posted date: 03 Thu, May 2018 10:27:08 AM

ಅರಸು ನಾಗರಾಜ್ ಫಿಲಂಸ್ ಲಾಂಛನದಲ್ಲಿ, ಆರ್. ವರಪ್ರಸಾದ್ ಶೆಟ್ಟಿ, ರವಿಶಂಕರ್, ಅನಿಲ್, ಕೂಡಿ ನಿರ್ಮಿಸಿರುವ ಭೂತಯ್ಯನ ಮೊಮ್ಮಗ ಅಯ್ಯು ನಾಳೆಯಿಂದ ತೆರೆಗೆ ಬರುತ್ತಿದೆ. ನಾಗರಾಜ್ ಪೀಣ್ಯ (ಪದೇ ಪದೇ, ನಮಕ್ ಹರಾಮ್ ನಿರ್ದೇಶಕರು) ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಾಹಕ - ನಂದಕುಮಾರ್, ಸಂಕಲನ - ಶ್ರೀನಿವಾಸ್ ಬಾಬು, ಸಹನಿರ್ದೇಶನ - ಚಂದ್ರು ಮಳವಳ್ಳಿ, ಸಹ ನಿರ್ಮಾಪಕರು - ರವಿಶಂಕರ್, ಅನಿಲ್, ಪರಮೇಶ್, ತಾರಾಗಣದಲ್ಲಿ - ಚಿಕ್ಕಣ್ಣ, ಶ್ರುತಿ ಹರಿಹರನ್, ತಬಲಾ ನಾಣಿ, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ರಾಕ್‌ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ, ಮಂಜು ಗಾಳಿಪುರ, ಸಿದ್ದಿ, ಕೀರ್ತಿರಾಜ್, ಮೋಹನ್ ಜುನೇಜಾ, ಉಮೇಶ್, ಮನ್‌ದೀಪ್ ರಾಯ್, ವರ್ಧನ್, ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭೂತಯ್ಯನ ಮೊಮ್ಮಗ ಅಯ್ಯು ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.