ಯಾರದು ಯು/ ಎ
Posted date: 21/September/2009

ಶ್ರೀಮತಿ ಲೀಲಾವತಿ ಕಂಬೈನ್ಸ್ ಲಾಂಛನದಲ್ಲಿ ನಟಿ ನಿರ್ಮಾಪಕಿ ಎಂ.ಲೀಲಾವತಿ ನಿರ್ಮಿಸುತ್ತಿರುವ ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಯಾರದು ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ ಸರ್ಟಿಫಿಕೇಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಚಿತ್ರಕ್ಕೆ ಛಾಯಾಗ್ರಹಣ ನಾಗೇಶ್ ಆಚಾರ್ಯ, ಸಂಗೀತ ಅಖಿಲ್.ಜಿ., ಸಂಕಲನ ಶ್ರೀನಿವಾಸ್ ಬಾಬು ಕಲೆ - ತಮ್ಮಾ ಲಕ್ಷ್ಮಣ್, ಸಾಹಸ - ಕೌರವ ವೆಂಕಟೇಶ್, ಸಹನಿರ್ದೇಶನ ಜಾನ್ ಮತ್ತು ರಾಜು, ನೃತ್ಯ - ಹರಿಕೃಷ್ಣ, ನಿರ್ವಹಣೆ ನಾಗರಾಜ್ ಕೆ.ಎನ್.ಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಚಿತ್ರದಲ್ಲಿ ವಿನೋದ್ ರಾಜ್, ಅಶ್ವಿನಿ, ಲೀಲಾವತಿ, ನಟರಾಜು, ಅನುಶ್ರೀ, ಸುಬ್ರಮಣಿ, ಸುಮನ್, ಪವನ್, ಆರ್.ಕೆ.ಮಂಜು ಅಭಿ, ಶಾಂತಕುಮಾರ್, ಸದಾಶಿವ ಬ್ರಹ್ಮಾವರ್, ಚೇತನ್ ರಾಮರಾವ್  ಮುಂತಾದವರಿದ್ದಾರೆ.

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯಾರದು ಯು/ ಎ - Chitratara.com
Copyright 2009 chitratara.com Reproduction is forbidden unless authorized. All rights reserved.