ರಾಮಾರ್ಜುನ ಹಿನ್ನೆಲೆ ಸಂಗೀತ ಮುಕ್ತಾಯ
Posted date: 04 Sat, Jan 2020 05:46:28 AM

ವಿಂಕ್‌ವಿಷಲ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ  ಎರಡನೆಯ ಚಿತ್ರ ರಾಮಾರ್ಜುನ ಈ ಚಿತ್ರವನ್ನು ಅನೀಶ್ ನಿರ್ಮಿಸಿ ನಿರ್ದೇಶನಮಾಡಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು. ಚಿತ್ರದ ನಿರ್ದೇಶನ - ಅನಿಶ್, ಛಾಯಾಗ್ರಹಣ - ನವೀನ್ ಕುಮಾರ್, ಸಂಗೀತ - ಆನಂದ್ ರಾಜವಿಕ್ರಮ್, ಸಾಹಸ - ವಿಕ್ರಂ ಮೋರ್, ಸಂಭಾಷಣೆ - ಶಂಕರ್ ರಾಮನ್, ಕಿರಣ್ ಚಂದ್, ತಾರಾಗಣದಲ್ಲಿ ಅನಿಶ್, ನಿಶ್ವಿಕಾ, ರಂಗಾಯಣ ರಘು, ಶರತ್ ಲೋಹಿತಾಶ್ವ, ಹರೀಶ್ ರಾಜ್, ಅರುಣ ಬಾಲರಾಜ್, ಸ್ವಾತಿ, ಗಿರೀಶ್ ಶಿವಣ್ಣ, ದೀಪಕ್ ಶೆಟ್ಟಿ, ಹನುಮಂತೇಗೌಡ, ಸೀನಿ ಮಿತ್, ಉಗ್ರಂ ಮಂಜು, ಮಂಜು ಪಾವಗಡ, ಶಿವಾನಂದ ಸಿಂಧಗಿ, ಭರತ್, ಲೋಕಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಮಾರ್ಜುನ ಹಿನ್ನೆಲೆ ಸಂಗೀತ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.