ವಿದ್ಯಾರ್ಥಿ ವಿಧ್ಯಾರ್ಥಿನಿಯರೇ ಟೈಟಲ್ ಲಾಂಚ್
Posted date: 16 Wed, May 2018 03:05:29 PM
ವೆರೈಟಿಕ್ರಿಯೇಷನ್ಸ್ ಬ್ಯಾನರ್ ನ ವಿದ್ಯಾರ್ಥಿ ವಿಧ್ಯಾರ್ಥಿನಿಯರೇ ಸಿನಿಮಾ ಟೈಟಲ್‌ನ್ನು ದಕ್ಷಿಣ ಭಾರತದ ಮೋಸ್ಟ್ ಸಕ್ಸಸ್‌ಪುಲ್ ಪ್ರೋಡಕ್ಷನ್ ಹಾಗೂ ಡಿಸ್ಟ್ರಿಬ್ಯೂಟ್ ಸಂಸ್ಥೆಂii ಮುಖ್ಯಸ್ಥರಾದ ಜಯಣ್ಣ- ಬೊಗೇಂದ್ರರವರುಲಾಂಚ್ ಮಾಡಿದರು,. ವಿದ್ಯಾರ್ಥಿ ವಿಧ್ಯಾರ್ಥಿನಿಯರೇ ಸಿನಿಮಾವನ್ನು ಸುಬ್ರಹ್ಮಣ್ಯ ಕುಕ್ಕೆ ಹಾಗೂ ಎ, ಸಿ, ಶಿವಲಿಂಗೇ ಗೌಡರು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಟೇನೆಜ್ ಸಬ್ಜೆಕ್ಟ್‌ಅಧಾರಿತ ಕಥೆಯನು ಅಯ್ಕೆ ಮಾಡಿಕೊಂಡ ಅರುಣ್‌ಕುಮಾರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ, ಈ ಹಿಂದೆ ಶ್ರೀ ಮುರುಳಿ ಅಭಿನಯದ ಲೂಸ್‌ಗಳು ಸಿನಿಮಾವನ್ನು ನಿರ್ದೇಶಿಸಿದ್ದು,.ವಿದ್ಯಾರ್ಥಿ ವಿಧ್ಯಾರ್ಥಿನಿಯರೇ  ಸಿನಿಮಾಕ್ಕೆ ಟೀನೇಜ್ ಹುಡುಗರ ಹುಡುಕಾಟದಲ್ಲಿದ್ದು,. ಟೈಟಲ್ ಲಾಂಚ್ ಮೂಲಕ್‌ಆಡಿಷನ್ ಗೆ ಅಹ್ವಾನ ನೀಡಿದ್ದಾರೆ,.ಈ ಸಂಧರ್ಭದಲ್ಲಿ.ಸಿನಿಮಾದ ಮುಖ್ಯ ಪಾತ್ರದಾರಿರಾಜೇಶ್ವಿದ್ಯಾರ್ಥಿ ವಿಧ್ಯಾರ್ಥಿನಿಯರೇ ಟೈಟಲ್ ಲಾಂಚ್ ಮಾಡಿದದಕ್ಷಿಣ ಭಾರತದ ಮೋಸ್ಟ್ ಸಕ್ಸಸ್‌ಪುಲ್ ಪ್ರೋಡಕ್ಷನ್ ಹಾಗೂ ಡಿಸ್ಟ್ರಿಬ್ಯೂಟ್ ಸಂಸ್ಥೆ ಜಯಣ್ಣ- ಬೊಗೇಂದ್ರರವರು ಬಿಡುಗಡೆ ಮಾಡಿದ್ದು,. ಸಂತೋಷದ ಸಂಗತಿಯಾಗಿದೆ ಎಂದರು,.
ವೆರೈಟಿಕ್ರಿಯೇಷನ್ಸ್ ನ ಮಾಲೀಕರಾದ ಸುಬ್ರಹ್ಮಣ್ಯ ಕುಕ್ಕೆ, ಹಾಗೂ ಎ,.ಸಿ,.ಶಿವಲಿಂಗೇ ಗೌಡರು, ಹಾಗೂ ಚಿತ್ರತಂಡ ಜಯಣ್ಣ ಕಂಬೈನ್ಸ್‌ರವರ ಚಿತ್ರನಿರ್ಮಾಣ,. ಹಾಗೂ ವಿತರಕರಾಗಿ ಬೊಗೇಂದ್ರಅವರ ಸಾಧನೆಯನ್ನು ಸ್ಮರಿಸಿ,.ಫಲಪುಷ್ಪಗಳನು ನೀಡಿ ಗೌರವಿಸಿದರು,.
ಅನ್‌ಲೈನ್‌ಅಡಿಷನ್
ಟಿನೇಜ್ ಲುಕ್‌ಇರುವ,. ೧೦ಣh oಡಿ PUಅ ವಯೋ ಮಾನದ ಹಾಗೇ ಕಾಣುವ ಹೀರೊಸ್- ಹಿರೋಯಿನ್ಸ್,.ಕಾಮಿಡಿಯನ್ಸ್,. ವಿಲನ್ಸ್,. ಹಾಗೂ ಸಹಕಲಾವಿದರು ಬೇಕಾಗಿದ್ದಾರೆ,.ಅಭಿಯದಲ್ಲಿ ಅಸಕ್ತಿ ಇರುವರುಇತ್ತಿಚಿನ ಭಾವಚಿತ್ರ ಹಾಗು ವಿಡಿಯೋಕ್ಲಿಪ್‌ನ್ನು ಈ ಕೆಳಗಿನ ವಾಟ್ಸಪ್ ನಂ:., ೬೩೬೧೩೩೩೩೭೫ಗೆ ಕಳಿಸಿ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿದ್ಯಾರ್ಥಿ ವಿಧ್ಯಾರ್ಥಿನಿಯರೇ ಟೈಟಲ್ ಲಾಂಚ್ - Chitratara.com
Copyright 2009 chitratara.com Reproduction is forbidden unless authorized. All rights reserved.