ವಿಷ್ಣು ಸರ್ಕಲ್ ನಾಳೆಯಿಂದ ತೆರೆಕಾಣುತ್ತಿದೆ
Posted date: 05 Thu, Sep 2019 02:02:06 PM

ತಿರುಪತಿ ಪಿಕ್ಚರ್ ಪ್ಯಾಲೇಸ್ ಲಾಂಛನದಲ್ಲಿ ಆರ್.ಬಿ. ನಿರ್ಮಾಣದ ವಿಷ್ಣು ಸರ್ಕಲ್ ಚಿತ್ರವು ನಾಳೆಯಿಂದ  ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ - ಲಕ್ಷಿ ದಿನೇಶ್, ಛಾಯಾಗ್ರಹಣ-ಪಿ.ಎಲ್.ರವಿ, ಸಂಗೀತ-ಶ್ರೀವತ್ಸ, ಹಿನ್ನೆಲೆ ಸಂಗೀತ - ಪ್ರದೀಪ್ ವರ್ಮ, ಕಲೆ-ಮೈಸೂರ್ ರಾಘು, ನೃತ್ಯ-ಹೈಟ್ ಮಂಜು, ಸಾಹಸ-ಪಳನಿ ರಾಜು, ನಿರ್ವಹಣೆ-ಸೋಮಣ್ಣ, ಕಾಸ್ಟ್ಯೂಮ್ ಡಿಸೈನರ್ - ನವೀನ್ ಕುಮಾರ್, ತಾರಾಗಣದಲ್ಲಿ - ಗುರುರಾಜ್ ಜಗ್ಗೇಶ್, ದಿವ್ಯಾಗೌಡ, ಸಂಹಿತಾ ವಿನಯ್, ದತ್ತಣ್ಣ, ಬಿರಾದರ್, ರಾಕ್‌ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ,ಸಂದೇಶ್, ಮಂಹಾಗೂ ವಿ.ಮನೋಹರ್ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಷ್ಣು ಸರ್ಕಲ್ ನಾಳೆಯಿಂದ ತೆರೆಕಾಣುತ್ತಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.