ಶ್ರೀ.ಎಚ್.ಡಿ.ಕುಮಾರಸ್ವಾಮಿಯವರು ಚಾಕೋ ಆರೆಂಜ್ ಐಸ್ಕ್ರೀಂ ಬಿಡುಗಡೆ ಮಾಡಿದರು
Posted date: 12 Thu, Jul 2018 12:56:53 PM

ದಿನಿ ಸಿನಿ  ಕ್ರಿಯೇಷನ್ಸ್‌   ಕಳೆದ ಒಂದು ದಶಕದಿಂದ ಸಿನಿಮಾ ಪ್ರಚಾರ, ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ, ಹಲವಾರು ವಿಭಿನ್ನರೀತಿಯ ಬ್ರಾಂಡಿಂಗ್ ಮತ್ತು ಪ್ರಮೋಷನ್ಸ್, ವಾಣಿಜ್ಯ ಬ್ರಾಂಡ್‌ಗಳನ್ನು ಸಿನಿಮಾ ಪ್ರಚಾರದ ಜೊತೆಗೂಡಿಸುವುದು, ಹೀಗೆ ಹತ್ತು ಹಲವು ವಿಶಿಷ್ಠ ಮತ್ತು ವಿಭಿನ್ನ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ನಾವು ದಿ ವಿಲನ್ ಚಿತ್ರತಂಡ ಮತ್ತು ಐಸ್ಕ್ರೀಂ ಉದ್ಯಮದಲ್ಲಿ ಮುಂಚೂಣಿಯಲ್ಲಿರುವಡೈರಿಡೇ ಐಸ್ಕ್ರೀಂ ಇವರಿಬ್ಬರನ್ನೂ ಸಹಯೋಗಗೊಳಿಸಿ ಒಂದು ಹೊಸ ಹೆಜ್ಜೆ ಇರಿಸಿದ್ದೇವೆ.

ದಿವಿಲನ್’ ಟೀಸರ್‌ನ ಅದ್ಧೂರಿ ಬಿಡುಗಡೆ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಎಚ್.ಡಿ.ಕುಮಾರಸ್ವಾಮಿಯವರು ನಾಯಕ ನಟರಾದಡಾ|| ಶಿವರಾಜ್‌ಕುಮಾರ್, ನಿರ್ದೇಶಕರಾದ ಪ್ರೇಮ್ ಮತ್ತು ನಿರ್ಮಾಪಕರಾದಡಾ|| ಸಿ.ಆರ್.ಮನೋಹರ್‌ರೊಂದಿಗೆ ದಿ ವಿಲನ್ ೨ ಇನ್ ೧ ಚಾಕೋ ಆರೆಂಜ್ ಐಸ್ಕ್ರೀಂ ಬಿಡುಗಡೆ ಮಾಡಿದರು.
ಭಾರತದ ಐಸ್ಕ್ರೀಂ ಉದ್ಯಮದಲ್ಲಿಮುಂಚೂಣಿಯಲ್ಲಿರುವ ಡೈರಿ ಡೇ ಯವರುಇಂದುದಿವಿಲನ್’ ಚಿತ್ರದಪ್ರಚಾರಕ್ಕೆಂದೇದಿ’ ಆಕಾರದ ಐಸ್ಕ್ರೀಂ ತಯಾರಿಸಿದ್ದಾರೆ.ಒಂದುಸಿನಿಮಾಪ್ರಚಾರಕ್ಕಾಗಿ ಒಂದು ಆಹಾರ ತಯಾರಿಕಾ ಕಂಪೆನಿಪ್ರತ್ರ್ಯೇಕಪ್ರಾಡಕ್ಟ್‌ಒಂದನ್ನುಬಿಡುಗಡೆಮಾಡುತ್ತಿರುವುದು ಭಾರತದಲ್ಲಿಇದೇಮೊದಲು. ದಿ’ ಆಕಾರಕ್ಕಾಗಿ ಅತ್ಯಂತವಿಶಿಷ್ಠ ತಂತ್ರಜ್ಞಾನಬಳಸಿರುವುದೂ ಕೂಡವಿಶೇಷ. ಇಂತಹಪ್ರತಿಷ್ಠಿತಸಂಸ್ಥೆಯೊಂದು ಕನ್ನಡಸಿನಿಮಾದಪ್ರಚಾರಕ್ಕೆ ಕೈಜೋಡಿಸಿರುವುದುನಿಜಕ್ಕೂಸ್ವಾಗತಾರ್ಹ.

ಮತ್ತೊಂದುವಿಶೇಷವೆಂದರೆ ಡೈರಿ ಡೇಸಂಸ್ಥೆಯು ದಿವಿಲನ್ ೨ ಇನ್ ೧ ಚಾಕೋ ಆರೆಂಜ್ ಐಸ್ಕ್ರೀಂ’ನಪ್ರತಿ ಪ್ಯಾಕಿನಮಾರಾಟದಿಂದ ರೂ.೧ ನ್ನು ಕನ್ನಡಚಿತ್ರರಂಗದಲ್ಲಿ ದುಡಿದತಂತ್ರಜ್ಞರಕ್ಷೇಮಾಚಿವೃದ್ಧಿಗೆ ಮೀಸಲಿಡುತ್ತಿರುವುದು.ಖಾಸಗಿ ಕಂಪೆನಿಯೊಂದುಚಿತ್ರರಂಗದವರಿಗೆ ಬೆಂಬಲ ಸೂಚಿಸಿ ರೂಪಿಸಿರುವ ಈ ಯೋಜನೆಯು ನಿಜಕ್ಕೂಒಂದು ವಿಶಿಷ್ಠ ಬೆಳವಣಿಗೆ.ಕೇವಲ ವ್ಯಾಪಾರವೊಂದೇ ಮುಖ್ಯವಲ್ಲ, ಇದರ ಮೂಲಕ ಒಂದು ಅಳಿಲು ಸೇವೆ ಮಾಡಲು ಹೊರಟಿರುವಡೈರಿಡೇಯವರ ಈ ದಿ ವಿಲನ್ ೨ ಇನ್ ೧ ಚಾಕೋ ಆರೆಂಜ್ ಐಸ್ಕ್ರೀಂ ಹೆಚ್ಚು ಹೆಚ್ಚು ಮಾರಾಟವಾದಷ್ಟೂ ಈ ಒಂದುಉದ್ದೇಶ ಮತ್ತಷ್ಟುಯಶಸ್ಸುಕಾಣಲಿದೆ.

ಡೈರಿಡೇಯದಿ ವಿಲನ್ ೨ ಇನ್ ೧ ಚಾಕೋ ಆರೆಂಜ್ ಐಸ್ಕ್ರೀಂ ಪ್ಯಾಕ್‌ಜೊತೆ ಸೆಲ್ಫಿ ಹಿಡಿರಿಟಿಕೆಟ್ ಹೊಡಿರಿ ಕಾಂಟೆಸ್ಟ್ ನಡೆಸುತ್ತಿದ್ದು, ಈಗಾಗಲೇ ಸಾವಿರಾರು ಸೆಲ್ಫಿಗಳು ಡೈರಿಡೇ ಸೇರಿದೆ. ಪ್ಯಾಕ್‌ಕೊಂಡು, ಐಸ್ಕ್ರೀಂ ಸವಿದು, ಪ್ಯಾಕ್ನೊಂದಿಗೆ ಸೆಲ್ಫಿ ವಾಟ್ಸಾಪ್‌ಅಥವಾ ಫೇಸ್ಬುಕ್‌ನಲ್ಲಿ ಗೆ ಉಪ್ಲೋಡ್ ಮಾಡಿದರೆ ದಿ ವಿಲ್ಲನ್ಗೆಟಿಕೆಟ್‌ಗೆಲ್ಲುವಅವಕಾಶವಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀ.ಎಚ್.ಡಿ.ಕುಮಾರಸ್ವಾಮಿಯವರು ಚಾಕೋ ಆರೆಂಜ್ ಐಸ್ಕ್ರೀಂ ಬಿಡುಗಡೆ ಮಾಡಿದರು - Chitratara.com
Copyright 2009 chitratara.com Reproduction is forbidden unless authorized. All rights reserved.