ಹೆಂಡ್ತೀರ್ ದರ್ಬಾರ್ ಕಾಮಿಡಿ ಪ್ಯಾಕೇಜ್
Posted date: 3/July/2010

ರಮೇಶ್ ಅರವಿಂದ್ ಮತ್ತೊಮ್ಮೆ ಫ್ಯಾಮಿಲಿ ಪ್ಯಾಕೇಜ್ ಕೊಟ್ಟಿದ್ದಾರೆ. ಇಡೀ ಮನೆಮಂದಿ ಕುಳಿತು ನೋಡಬಹುದಾದ ಚಿತ್ರ ಹೆಂಡ್ತೀರ್ ದರ್ಬಾರ್. ಚಿತ್ರದಲ್ಲಿ ಕಾಮಿಡಿಯೇ ಹೈಲೈಟ್. ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಇದೆ. ರಂಗಾಯಣ ರಘು, ಸಾಧುಕೋಕಿಲಾರಂಥ ಕಾಮಿಡಿ ಕಿಂಗ್‌ಗಳ ಜುಗಲ್‌ಬಂದಿಯಿದೆ. ಹಾಸ್ಯದ ಹಬ್ಬವೇ ಇದೆ.
ಯಾರಿಗೆ ಸಾಲುತ್ತೆ ಸಂಬಳ ಚಿತ್ರದ ಮೂಲಕ ಸದಭಿರುಚಿ ನಿರ್ದೇಶಕ ಎನ್ನುವುದನ್ನು ಪ್ರೂವ್ ಮಾಡಿರುವ ಶೇಖರ್ ಈಗ ಮತ್ತೊಂದು ಮನರಂಜನಾತ್ಮಕ ಚಿತ್ರ ಮಾಡಿದ್ದಾರೆ. ಒಂದು ಕುಟುಂಬದಲ್ಲಿ ನಡೆಯುವ ಕತೆಗೆ ಭಿನ್ನ ರೀತಿಯಲ್ಲಿ ಚಿತ್ರಕತೆ ಹೆಣೆದು, ನವಿರಾದ ಸಂಭಾಷಣೆ ಬರೆದಿದ್ದಾರೆ.

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೆಂಡ್ತೀರ್ ದರ್ಬಾರ್ ಕಾಮಿಡಿ ಪ್ಯಾಕೇಜ್ - Chitratara.com
Copyright 2009 chitratara.com Reproduction is forbidden unless authorized. All rights reserved.