ಬೆಸ್ಟ್ ಫ಼್ರೆಂಡ್ಸ್ ನಾಳೆಯಿಂದ ತೆರೆಗೆ
Posted date: 03 Thu, Jan 2019 09:35:20 AM

ಶ್ರೀತಿರುಮಲ ಸಿನಿ ಎಂಟರ್‌ಟೈನ್‌ಮೆಂಟ್ಸ್ ಲಾಂಛನದಲ್ಲಿ ಲಯನ್ ಎಸ್ ವೆಂಕಟೇಶ್ ಅವರು ನಿರ್ಮಿಸಿರುವ ‘ಬೆಸ್ಟ್ ಫ಼್ರೆಂಡ್ಸ್‘ ಚಿತ್ರ ನಾಳೆಯಿಂದ  ಬಿಡುಗಡೆಯಗುತ್ತಿದೆ.
 ಟೇ.ಶಿ.ವೆಂಕಟೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಅರವ್ ರಿಶಿಕ್ ಅವರ ಸಂಗೀತ ನಿರ್ದೇಶನವಿದೆ. ರವಿಸುವರ್ಣ, ಧನುಷ್ ಛಾಯಾಗ್ರಹಣ, ಕೆ.ಆರ್.ಲಿಂಗರಾಜು ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಹಾಗೂ ಸುರೇಶ್ ಗುಟ್ಟಹಳ್ಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮೇಘನಾ, ದ್ರಾವ್ಯ ಶೆಟ್ಟಿ, ಸುಮತಿ ಪಾಟೀಲ್, ಆಶಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ತುಳು ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆಸ್ಟ್ ಫ಼್ರೆಂಡ್ಸ್ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.