ಕಬ್ಜ ದಾಖಲೆಗೆ ಮತ್ತೊಂದು ಮೈಲಿಗಲ್ಲು : ಆರ್.ಚಂದ್ರು ಕನಸಿಗೆ ಹೆಗಲಾದ ಲೈಕಾ ಪ್ರೊಡಕ್ಷನ್ಸ್
Posted date: 08 Wed, Mar 2023 09:53:05 AM
ತಮಿಳು ನಾಡಿನಾದ್ಯಂತ ಕಬ್ಜ ಚಿತ್ರವನ್ನು ಪ್ರೇಕ್ಷಕರಿಗೆ ಒಪ್ಪಿಸುವ ಜವಾಬ್ದಾರಿಯನ್ನ ಹೊತ್ತ ಲೈಕಾ ಪ್ರೊಡಕ್ಷನ್ಸ್  ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಮತ್ತು ವಿತರಣ ಸಂಸ್ಥೆ ಲೈಕಾ ಇಂದು ಬಹು ಕೋಟಿಗೆ ಕಬ್ಜ ಡಿಸ್ಟ್ಟುಬ್ಯೂಷನ್ ಖರೀದಿ ಮಾಡಿದ ಲೈಕಾ ಪ್ರೊಡಕ್ಷನ್ಸ್  ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಷ್ ಕರಣ್ ಕಬ್ಜ ನೋಡಿ ಮೆಚ್ಚಿ ತಾವೇ ವಿತರಣೆ ಹಕ್ಕನ್ನು ಖರೀದಿ ಮಾಡಿದ್ದಾರೆ
ಇದು ಕನ್ನಡಿಗರ ಬಹುನಿರೀಕ್ಷಿತ‌ ಕಬ್ಜ ಚಿತ್ರಕ್ಕೆ ಕಾಲಿವುಡ್ ನಲ್ಲಿ  ಸಿಕ್ಕ ಮೊದಲ ಗೆಲುವು ಅಧಿಕೃತವಾಗಿ ಲೈಕಾ ಸಂಸ್ಥೆ ಘೋಷಣೆ ಮಾಡಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed