ಬರುತ್ತಿದೆಬ್ಲೂ ಮೂನ್
Posted date: 19 Wed, Jun 2013 09:40:31 AM

ಎಸ್.ಆರ್.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ದಗೊಂಡಿರುವ ಸಿನಿಮಾ ಬ್ಲೂ ಮೂನ್.
ವಿಷ್ಣುವರ್ಧನ್, ಮೂನಿಷ್ ಚೌಧರಿ, ವಿಕ್ರಂ, ಸತೀಶ್‌ಅರಟಘಟ್ಟ, ಬಾಲಾಜಿ, ಪೂಜಾ ಮುಂತಾದ ಹೊಸ ಕಲಾವಿದರದಂಡೇಇರುವ ಈ ಚಿತ್ರದಕಥೆ, ಚಿತ್ರಕಥೆ ಬರೆದಿರುವ ಬಿ.ಎಸ್. ಸಂಜಯ್ ಸ್ವತಃ ನಿರ್ದೇಶನವನ್ನೂ ಮಾಡಿದ್ದಾರೆ.
ಬ್ಲೂಮೂನ್‌ಒಂದುಆತ್ಮದಕುರಿತು ಹೆಣೆದಿರುವಚಿತ್ರವಾದರೂಇದರಲ್ಲಿ ಲವ್ ಮತ್ತು ಸೆಂಟಿಮೆಂಟ್‌ಕೂಡಾಅಡಗಿದೆ.
ಬ್ಲೂ ಮೂನ್‌ಚಿತ್ರವನ್ನು ಬೆಂಗಳೂರು, ಚಿಕ್ಕಮಗಳೂರುಗಳ ಸುತ್ತ ಮುತ್ತಚಿತ್ರೀಕರಿಸಲಾಗಿದೆ. ಇದೇ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡಲು ಸಕಲ ತಯಾರಿಯನ್ನೂ ನಡೆಸಲಾಗಿದೆ.ಜುಲೈ ತಿಂಗಳ ಹೊತ್ತಿಗೆಚಿತ್ರವನ್ನುರಾಜ್ಯಾದ್ಯಂತತೆರೆಗೆತರಬೇಕೆನ್ನುವುದುಚಿತ್ರತಂಡದಯೋಜನೆ.
ಬ್ಲೂ ಮೂನ್‌ಚಿತ್ರಕ್ಕೆ ಹರಿಪ್ರಸಾದ್ ಸಂಗೀತ ನಿರ್ದೇಶನ, ಪ್ರಸನ್ನಕುಮಾರ್‌ಛಾಯಾಗ್ರಹಣ ಹಾಗೂ ಶಶಿ ಆರ್. ದೇವ್ ಸಂಭಾಷಣೆಯನ್ನು ರಚಿಸಿದ್ದಾರೆ.
ಹೆಸರಲ್ಲೇ ಭಿನ್ನತೆಯನ್ನು ಮೆರೆದಿರುವ ಬ್ಲೂಮೂನ್‌ಚಿತ್ರದಆಡಿಯೋ ಬಿಡುಗಡೆಯ ನಂತರಜನರನ್ನುಯಥೇಚ್ಚವಾಗಿಆಕರ್ಷಿಸಲಿದೆ ಎಂಬ ನಂಬಿಕೆ ಚಿತ್ರತಂಡದ್ದು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed