ಏ.... ಸರಸು ಹಾಡೊಂದು ಬಾಕಿ
Posted date: 15/July/2009

ಓಂ. ಶ್ರೀ. ಚಾಮುಂಡೇಶ್ವರಿ ಫಿಲಂಸ್ ಲಾಂಛನದಲ್ಲಿ ಎ.ಗಣೇಶ್ - ಉಮೇಶ್ ಬಣಕಾರ್ ಕೂಡಿ ನಿರ್ಮಿಸುತ್ತಿರುವ ಬಿ.ರಾಮಮೂರ್ತಿ ನಿರ್ದೇಶನದ ಏ...ಸರಸು ಚಿತ್ರದ ಚಿತ್ರೀಕರಣ ಬಹುಪಾಲು ಪೂರ್ಣಗೊಂಡು ಹಾಡೊಂದರ ಚಿತ್ರೀಕರಣ ಬಾಕಿ ಇದೆ. ಹಾಡನ್ನು ಕುಲುಮನಾಲಿಯಲ್ಲಿ ಚಿತ್ರೀಕರಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಹಣ : ಸುರೇಶ್ ಬೈರಸಂದ್ರ, ಸಂಗೀತ : ರವಿಶಂಕರ್, ಸಂಕಲನ : ನರಹಳ್ಳಿ ಜ್ಞಾನೇಶ್, ಕಲೆ : ಭಾಬುಖಾನ್, ಸಾಹಸ : ಅಲ್ಟಿಮೇಟ್ ಶಿವು, ನಿರ್ವಹಣೆ : ಪಾಪಣ್ಣ.  ಈ ಚಿತ್ರದಲ್ಲಿ ರಮೇಶ್ ಅರವಿಂದ್, ಸರಿತಾ ಜೈನ್, ಅಶ್ವಿನಿ, ಶಿವರಾಂ, ಜೈಜಗದೀಶ್, ಚಿದಾನಂದ್, ಶಿವಧ್ವಜ್, ಸತ್ಯಜಿತ್, ಜೋಸೈಮನ್, ಅರವಿಂದ್ ಮುಂತಾದವರಿದ್ದಾರೆ.

 

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed