3rd ಕ್ಲಾಸ್ ಇಂದಿನಿಂದ ತೆರೆಗೆ
Posted date: 07 Fri, Feb 2020 08:18:59 AM

7 ಹಿಲ್ಸ್ ಸ್ಟುಡಿಯೋ  `3rd  ಕ್ಲಾಸ್` ಹಣೆ ಬರಹಕ್ಕೆ ಹೊಣೆ....ಎಂಬುವ ಸಿನಿಮಾ ನಮ್ ಜಗದೀಶ್ ಮೊದಲ ಬಾರಿಗೆ ನಾಯಕ ಆಗಿ ನಟಿಸಿರುವ ಸಿನಿಮಾ. ಅಶೋಕ್ ದೇವ್ ನಿರ್ದೇಶನದಲ್ಲಿ, ಜಸ್ಸಿ ಗಿಫ್ಟ್ ಸಂಗೀತ, ಬಿ ಕೆ ಶ್ಯಾಮ್ ರಾಜ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನದಲ್ಲಿ ಸಿದ್ದವಾಗಿ ಬಿಡುಗಡೆ ಆಗುತ್ತಿದೆ. ಹಾರರ್ ಅಂಶಗಳನ್ನು ತುಂಬಿರುವ ಈ ಚಿತ್ರ ಪ್ರೇಕ್ಷಕರಿಗೆ ಫಸ್ಟ್ ಕ್ಲಾಸ್ ಎಂದು ನಿರ್ದೇಶಕರು ಹೇಳುತ್ತಾರೆ. ಕಥಾ ನಾಯಕ ಜಗದೀಶ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಶ್ರೀಮಂತ ಮನೆ ಹುಡುಗಿ ಗ್ಯಾರೆಜ್ ಕೆಲಸದವನ್ನು ಪ್ರೀತಿ ಮಾಡುತ್ತಾಳೆ. ಆಮೇಲೆ ಏನು ಎಂಬುದು ಕುತೂಹಲಕಾರಿ ವಿಚಾರ ಚಿತ್ರ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶಶಿ ನಾಯಕ್ ನಿರ್ಮಾಪಕರು. ಚಂದ್ರಪ್ರಭ ಸಹ ನಿರ್ಮಾಪಕಿ. ರೂಪಿಕಾ, ಅವಿನಾಶ್, ಸಂಗೀತ, ಪವನ್ ಕುಮಾರ್, ರಾಜು, ದಿವ್ಯ ರಾವ್, ವಿಕಾಸ್ ತಾರಗಣದಲ್ಲಿದ್ದಾರೆ, ಮಾಸ್ ಮಾದ ಸಾಹಸ ನಿರ್ದೇಶನ ಮಾಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - 3rd ಕ್ಲಾಸ್ ಇಂದಿನಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.