?ಜಮಾನಾ? ಜಾಕಿ ಶರಾಫ್ ಕನ್ನಡ ಪದಕ್ಕೆ ದೊಡ್ಡ ನಮಸ್ಕಾರ
Posted date: 3/July/2010

ನಿರ್ದೇಶಕ ಲಕ್ಕಿಶಂಕರ್ ‘ಗಾಂಧಿನಗರ’ಕ್ಕೆ ವಿರುದ್ಧವಾದ ಸಿನಿಮಾ ಮಾಡಿದ್ದಾರಾ? ಈ ಆಂಗಲ್‌ನಿಂದ ಸಿನಿಮಾ ನೋಡಿದರೆ ಇಲ್ಲವೇ ಇಲ್ಲ ಎನಿಸುತ್ತದೆ.
ಕಾರಣ ಮಾಮೂಲಿ ಎನಿಸುವ- ಅಂಡರ್‌ವರ್ಲ್ಡ್ ಕತೆ. ಒಬ್ಬ ಅಮಾಯಕ ವಿನಾಕಾರಣ ತಪ್ಪು ಮಾಡುತ್ತಾನೆ. ಅದು ಅವನದಲ್ಲದಿದ್ದರೂ ತಪ್ಪು ಎಂದು ಬಿಂಬಿಸಲಾಗುತ್ತದೆ. ಅಲ್ಲೊಂದು ಕೊಲೆ ಆಗಿರುತ್ತದೆ. ಅದನ್ನು ಈತನೇ ಮಾಡಿದ್ದಾನೆ ಎಂದು ಜೈಲಿಗೆ ತಳ್ಳುತ್ತಾನೆ. ಆ ಮೇಲೆ ಆತನಿಗೆ ಇಡೀ ಏರಿಯಾ ಜನ ಹೆದರುತ್ತಾರೆ. ಊರಿಗೆ ಊರೇ ಉಧೋ ಎನ್ನುತ್ತದೆ. ಅಲ್ಲಿಂದ ಶುರುವಾಗುತ್ತದೆ ನಾಯಕನ ಜಮಾನಾ!

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Kannada Movie/Cinema News - ?ಜಮಾನಾ? ಜಾಕಿ ಶರಾಫ್ ಕನ್ನಡ ಪದಕ್ಕೆ ದೊಡ್ಡ ನಮಸ್ಕಾರ - Chitratara.com
Copyright 2009 chitratara.com Reproduction is forbidden unless authorized. All rights reserved.