A+ ನಾಳೆಯಿಂದ ಬಿಡುಗಡೆ
Posted date: 04 Thu, Oct 2018 05:54:56 PM

ಬಿ.ಆರ್.ಸಿನಿಮಾಸ್ ಲಾಂಛನದಲ್ಲಿ ಪ್ರಭುಕುಮಾರ್ ನಿರ್ಮಿಸಿರುವ ‘ಂ + ಚಿತ್ರ ನಾಳೆಯಿಂದ   ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ವಿಜಯ್ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಆರ್.ಎಸ್.ಗಣೇಶ್ ನಾರಾಯಣನ್ ಸಂಗೀತ ನೀಡಿದ್ದಾರೆ. ಭೂಪೇಂದರ್ ಸಿಂಗ್ ರೈನ ಛಾಯಾಗ್ರಹಣ, ರಾಜು ಸಂಕಲನ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಿದ್ದು, ಸಂಗೀತ, ಮಧುಸೂಧನ್, ಲಕ್ಷ್ಮೀ ಹೆಗ್ಗಡೆ, ಕೃಷ್ಣಮೂರ್ತಿ ನಾಡಿಗ್, ಪ್ರಶಾಂತ್ ಸಿದ್ದಿ, ಆಶಾರಾಣಿ, ನಾಗರಾಜ್, ಮುರಳಿ ಮೋಹನ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - A+ ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.