WWW.ಮೀನಾಬಜಾರ್. ಎರಡು ವಾರಕ್ಕೂ ಮುಂಚೆ ಶೋ
Posted date: 05 Thu, Mar 2020 – 08:44:11 AM

ವಾರಕ್ಕೆಎಂಟರಿಂದ ಹತ್ತು ಸಿನಿಮಾತೆರೆಗೆ ಬಂದುಬಿದ್ರು ಪ್ರೇಕ್ಷಕಮಾತ್ರ ಥೇಯಿಟರ್ಒಳಗೆ ಕಾಲಿಡುವಸಾಹಸ ಮಾಡ್ತಿಲ್ಲ, ಕಾರಣ ಪ್ರೇಕ್ಷಕನಿಗೆ ಈ ಸಿನಿಮಾದವರು ಸಿನಿಮಾನ ಎಷ್ಟರಮಟ್ಟಿಗೆ ಮಾಡಿರೊಕೆಸಾದ್ಯ, ಅನ್ನೊತಾತ್ಸಾರ. ಇದು ಪ್ರೇಕ್ಷಕನಧೋರಣೆ ಅಲ್ಲ ವಾಸ್ತವಕೂಡ.

ಪ್ರತಿಯೊಬ್ಬ ಫಿಲ್ಮ್ಮೇಕರ್ನನ್ನ ಸಿನಿಮಾತುಂಬಾಡಿಫರೆಂಟಾಗಿದೆ ದಯವಿಟ್ಟು ಸಿನಿಮಾನ ಥೇಯಿಟರ್ಗೇ ಬಂದು ನೋಡಿನಮ್ಮನ್ನ ಉದ್ದಾರಮಾಡಿ ಅಂತಗೊಗರಯೊಹಿನಾಯಸ್ಥಿತಿ ಬಂದಿದೆ. ಇಂತಹಸ್ಥಿತಿ ನಒಬ್ಬಪ್ರಾಮಾಣಿಕ ಸಿನಿಮಾ ಮೇಕರ್ಆಗಿನಾನು ಖಂಡಿಸುತ್ತಿದ್ದೇನೆ. ಒಳ್ಳೆಯ ಸಿನಿಮಾಗಳನ್ನು ಜನ ಹುಡಿಕಿಕೊಂಡು ಬಂದು ನೋಡ್ತಾರೆ. ಆದರೆ ಈಗಿನ ಸ್ಥಿತಿ ಸಿನಿಮಾ ಚೆನ್ನಾಗಿದೆ ಅಂತ ಮೌಥ್ಪಬ್ಲಿಸಿಟಿ ಆಗೋಕುಮುಂಚೆನೆ ಥೇಯಿಟರ್ನಿಂದ ನಮ್ಮ ಒಳ್ಳೆಸಿನಿಮಾ ಇರೊದಿಲ್ಲ. ಈಗ ಎನಿದ್ದರೂ ಬಿಡುಗಡೆಗೆ ಮುಂಚಿತವಾಗಿ ಸಿನಿಮಾ ಹಿಟ್ ಆಗಬೇಕು. ಇದೇ ಸತ್ಯ ಅನ್ನೊದಾದ್ರೆ ಇದಕ್ಕೆ ಪರ್ಯಾಯವಾಗಿ ಎನು ಅಂತಯೋಚನೆ ಮಾಡ್ದಾಗ ನಮ್ಮ ಸಿಂಗ್ಸಿ ನಿಮಾಸ್ಗೆ ಹೊಳೆದಿದ್ದು ಒಂದೆ ವಿಷಯ.

ನಮ್ಮ ಮೂವೀ WWW.ಮೀನಾಬಜಾರ್.,ಕನ್ನಡ ಮತ್ತು ತೆಲುಗುನಲ್ಲಿ ಏಕಕಾಲಕ್ಕೆ ಮಾರ್ಚ್ 20 ರಂದು ಬಿಡುಗಡೆ ಆಗೊದಕ್ಕೆ ಸಜ್ಜಾಗಿದೆ. ಆದರೆ ಎರಡು ವಾರಕ್ಕೂ ಮುಂಚೆ ಅಂದರೆ ಮಾರ್ಚ್ 6 ರಂದು ಸಂಜೆ 4:30ಕ್ಕೆ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನದಲ್ಲಿ ಸುಮಾರು 20 ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಿನಿಮಾ ತರಬೇತಿ ಪಡೆಯುತ್ತರುವವರಿಗೆ, ನಾಟಕ ತಂಡಗಳಿಗೆ, ಐಟಿ ಬಿಟಿ ಯ ಉದ್ಯೋಗಿಗಳಗೆ, ಆಟೋ ಚಾಲಕರಿಗೆ, ಹೋಟೆಲ್ಕಾರ್ಮಿಕರಿಗೆ ಹಾಗೂ ಅಪರಿಚಿತವ್ಯಕ್ತಿಗಳಿಗೆ ಒಂದು ಶೋ ಎರ್ಪಡಿಸುತ್ತಿದ್ದೇವೆ. ಕಾರಣ ಇಷ್ಟೇ ಮೌಥ್ಪಬ್ಲಿಸಿಟಿಯಿಂದ ಸಿನಿಮಾಗೆಲ್ಲುತ್ತೆ ಅನ್ನೊದಾದ್ರೆ ನಮ್ಮ ಸಿನಿಮಾ ಈ ಎಲ್ಲಾಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಇಷ್ಟವಾಗೊದಾದ್ರೆ ನಮ್ಮಪರವಾಗಿ ನಮ್ಮ ಸಿನಿಮಾನ ಪ್ರೇಕ್ಷಕರೆ ಪ್ರಚಾರಮಾಡ್ತಾರೆ ಅನ್ನೊನಂಬಿಗೆಯಿಂದ ಶೋ ಎರ್ಪಡಿಸಲಾಗುತ್ತಿದೆ.

ನನ್ನ ಒಂದು ಧ್ವನಿಸುಳ್ಳಾಗ್ಬ ಹುದು, ಮುನ್ನೂರು ಪ್ರೇಕ್ಷಕರ ಧ್ವನಿಸುಳ್ಳಾಗೊದಿಕ್ಕೆ ಸಾದ್ಯನೇ ಇಲ್ಲವಲ್ಲ. ಆ ಮುನ್ನೂರು ಪ್ರೇಕ್ಷಕರ ಧ್ವನಿಮೂರು ಸಾವಿರದಿಂದ ಮೂರುಲಕ್ಷಕ್ಕೂ ಮೀರಿ ನಮ್ಮ ಸಿನಿಮಾದಗೆಲುವಿಗೆ ಕಾರಣಆಗುತ್ತೆ ಆನ್ನೋ ಒಂದು ಬಲವಾದ ನಂಬಿಕೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed