ಅಂಬಾನಿ ಪುತ್ರ ಚಿತ್ರದ ಪ್ರಥಮ ಪ್ರತಿ ಸಿದ್ಧ
Posted date: 14 Fri, Jun 2019 – 08:35:54 AM

ವಿ.ಎಸ್.ಪಿ.ಎಸ್. ಮೂವೀಸ್ ಲಾಂಛನದಲ್ಲಿ ಕೆ.ಎನ್. ವೆಂಕಟೇಶ್ ನಿರ್ಮಿಸಿರುವ ಅಂಬಾನಿ ಪುತ್ರ ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧವಾಗಿದೆ ಈ ಚಿತ್ರದ ನಿರ್ದೇಶನ ದೊರೈರಾಜ್.ಕೆ.ಜಿ. ಛಾಯಾಗ್ರಹಣ- ವಿ.ರಾಮಾಂಜಿನೇಯ, ಸಂಗೀತ - ಅಭಿಷೇಕ್ ಜಿ.ರಾಜ್, ಸಂಕಲನ-ಸಾಲೋಮನ್ ಕೆ ಜಾರ್ಜ್, ಸಾಹಸ - ಕುಂಫು ಚಂದ್ರು, ನೃತ್ಯ - ಹೈಟ್ ಮಂಜ, ತಾರಾಗಣದಲ್ಲಿ - ಸುಪ್ರೀಂ, ಆಶಾ, ಕಾವ್ಯ, ಮಿಮಿಕ್ರಿ ಗೋಪಿ, ಮಂಜೆಗೌಡ್ರು. ಚಂದ್ರಿಕಾ, ಸುಮಿತ್ರಾ ವೆಂಕಟೇಶ್, ಪ್ರೀತಂ, ರೋಹಿತ್ ಆದಿತ್ಯ, ಮಾ|| ಸುಹಾಸ್, ಮುಂತಾದವರಿದ್ದಾರೆ.  ೫ ಹಾಡುಗಳಿರುವ ಈ ಚಿತ್ರ ಕೆಲವು ನೈಜ ಘಟನೆಗಳ ಆಧಾರಗೊಂಡಿದ್ದು, ಲವ್ ಸೆಂಟಿಮೆಂಟ್ ಕಥಾವಸ್ತುವಾಗಿದೆ. ಈ ಚಿತ್ರಕ್ಕೆ ಮಂಡ್ಯ, ಹಾಸನ, ಸಕೇಶಪುರ, ಕುಮುಟ, ಹೊನ್ನಾವರ, ಮಹಾರಾಷ್ಟ್ರ ಹಾಗೂ ನಗರದಲ್ಲಿ ನಡೆದಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed