ಆಸ್ಪತ್ರೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಸ್ಚಾರ್ಜ್
Posted date: 04 Wed, Mar 2020 – 09:15:32 PM
ಮೈಸೂರಿನ‌ ಕೊಲಂಬಯಾ ಏಷ್ಯಾ ಆಸ್ಪತ್ರೆಗೆ ಇಂದು ಬೆಳಿಗ್ಗೆ ದಾಖಲಾಗಿದ್ದ ದರ್ಶನ್ ಗ್ಯಾಸ್ಟ್ರಿಕ್‌ ಮತ್ತು ಹೊಟ್ಟೆ‌ನೋವಿನಿಂದ ಬಳಲುತ್ತಿದ್ದ ಡಿ ಬಾಸ್ ಆಸ್ಪತ್ರೆಯಿಂದ ದರ್ಶನ್ ತೂಗುದೀಪ್ ಫಾರಂ ಕಡೆಗೆ ಹೊರಟ ದರ್ಶನ್
ಏನಿಲ್ಲ..ಹೊಟ್ಟೆನೋವಿತ್ತು ಸರ್..ಈವತ್ತು ಬೆಳಿಗ್ಗೆ ಅಡ್ಮಿಟ್ ಆಗಿದ್ದೆ ಸರ್..ಈಗ ಹೊರಟೆ ಸರ್..ನಾನೀಗ ಆರಾಮವಾಗಿದ್ದೀನಿ ಸರ್ ಅಂತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಯಿದ ದರ್ಶನ್

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed