ಚಿತ್ರೀಕರಣ ಮುಗಿಸಿದ 9 ದಿನಗಳು
Posted date: 18 Mon, May 2020 – 08:42:09 PM

ಎಂ.ವಿ.ಫಿಲಂಸ್ ಲಾಂಛನದಡಿಯಲ್ಲಿ  ನಿರ್ಮಾಪಕರಾದ ಡಾ||ಎಂ.ವೆಂಕಟಸ್ವಾಮಿ, ಹರ್ಷವರುಣ್ ಪೈ, ಸಿ.ಎಂ. ಮುರುಗ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ 9 ದಿನಗಳು ಚಿತ್ರದ ಚಿತ್ರೀಕರಣವು ಇತ್ತೀಚೆಗೆ ನಗರದಲ್ಲಿ ಸಂಪೂರ್ಣಗೊಂಡಿತು.

ಚಿತ್ರಕ್ಕೆ ಕಾರ್ತಿಕ್‌ ಜೆ. ಕಿರಣ್‌ ಛಾಯಾಗ್ರಹಣ, ಎಂ.ಸಂಜೀವ್‌ ರಾವ್ ಸಂಗೀತ, ಅಲ್ಟಿ ಮೇಟ್ ಶಿವು ಸಾಹಸ, ಹರಿ ಕೃಷ್ಣ ನೃತ್ಯ, ನಾಗರಾಜ್ ಕಲೆ, ದಾಡಿರಮೇಶ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನಎಸ್.ಎಸ್. ವಿಧಾ.

ತಾರಾಗಣದಲ್ಲಿ ದೈವಿಕ್, ಮಾನಸ, ಅರ್ಜುನ್ ವೀರ್, ಎಂ. ವೆಂಕಟಸ್ವಾಮಿ, ಅರ್ಚನಾ, ಕಬಾಡ ಸಂತೋಷ್, ಗಿರೀಶ್, ಸಂದೀಪ್, ಸಂಜು, ಮೋಹನ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed