ನಟ ಹಾಗೂ ನಿರ್ದೇಶಕ ಶ್ರೀನಿ ಹಾಗೂ ಅಧಿತಿ ಪ್ರಭುದೇವ sepcial appearance
Posted date: 20 Tue, Oct 2020 – 05:43:48 PM

ಜನಮೆಚ್ಚಿನ ಧಾರವಾಹಿಗಳಾದ ಕಾವ್ಯಾಂಜಲಿ ಹಾಗೂ ಯಾರಿವಳು ಧಾರಾವಾಹಿಗಳ ದಸರಾ ಪ್ರಯುಕ್ತ ಮಹಾ ಸಂಗಮ ಇದೇ ಬರುವ ಒಕ್ಟೊಬರ್ 19 ರಿಂದ ನಡೆಯುತ್ತಿದೆ. ಇದರ ಪ್ರಯುಕ್ತ ಓಲ್ಡ್ ಮೊಂಕ್ ಚಿತ್ರತಂಡದಿಂದ ಶ್ರೀನಿ ಹಾಗೂ ಅಧಿತಿ ಪ್ರಭುದೇವ ಅವರು ಈ ಧಾರವಾಹಿಗೆ special appearance ಹಾಗೂ dance performance ಕೂಡಾ ಮಾಡಿದ್ದಾರೆ. ಹೆಚ್ಚಿನ ಮನೋರಂಜನೆಗಾಗಿ ಕಾವ್ಯಾಂಜಲಿ ಹಾಗೂ ಯಾರಿವಳು ಧಾರಾವಾಹಿಗಳನ್ನು ತಪ್ಪದೇ ವೀಕ್ಷಿಸಿ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed