ನಿರ್ದೇಶಕ ಕಿರಣ್ ಗೋವಿ ಹಾಡುಗಳ ಹಂಗಾಮಾ ನೀಡಿದ್ದಾರೆ.
ಆದರೆ, ಸಂಚಾರಿ ಸಿನಿಮಾ ನೋಡುತ್ತಾ ನೋಡುತ್ತಾ ಜನ ಒಂದು ನಿರ್ಧಾರಕ್ಕೆ ಬರುತ್ತಾರೆ. ಹಾಡುಗಳು ಇಷ್ಟು ಚೆನ್ನಾಗಿದ್ದರೂ ಅದ್ಯಾಕೋ ‘ಸಂಚಾರಿ’ಪೀಠ ಸಮಸ್ಯೆ ಕಾಡುತ್ತದೆ. ನಾಯಕ ರಾಜ್ ಇಡೀ ಚಿತ್ರದ ಚಿಂತಾಜನಕ ಸ್ಥಿತಿ. ನೋಡುವ ಹಂತದಲ್ಲೇ ನಗು ಬರಿಸುತ್ತಾನೆ. ಕುಣಿವಾಗ ಕಾಲು ನೆಲಕ್ಕೆತ್ತಿ ಕುಣಿಯುತ್ತಾನೆ. ಅಷ್ಟನ್ನು ಬಿಟ್ಟರೆ ಥೇಟ್ ‘ಥ್ರಿಲ್ಲರ್-ಕಿಲ್ಲರ್’!
Manohar. R.(Manu),
chitrataramanu@gmail.com
Photo Journalist
M: 9845549026
: 9844904440