ಪಾದರಸ ನಾಳೆಯಿಂದ ಬಿಡುಗಡೆ
Posted date: 09 Thu, Aug 2018 – 10:45:38 AM

ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ ಪಾದರಸ ಚಿತ್ರವನ್ನು ಕಳೆದ ವಾರ ಸೆನ್ಸಾರ್ ಮಂಡಳಿಯು ವೀಕ್ಷಿಸಿ ಎ ಸರ್ಟಿಫಿಕೆಟ್ ನೀಡಿದೆ.  ನಾಳೆಯಿಂದ ರಾಜ್ಯಾದ್ಯಂತ  ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್ ಜಂಬಗಿ, ಛಾಯಾಗ್ರಹಣ - ಎಂ.ಬಿ. ಅಳ್ಳಿಕಟ್ಟಿ, ಸಂಗೀತ - ಎ.ಟಿ. ರವೀಶ್, ಸಾಹಿತ್ಯ - ಜಯಂತ್ ಕಾಯ್ಕಿಣಿ, ಗೌಸ್ ಪೀರ್, ಸಂಜಯ್ ಕುಲಕರ್ಣಿ, ಸಂಕಲನ- ಕೆ.ಎಂ.ಪ್ರಕಾಶ್, ಸಹನಿರ್ದೇಶನ-ಕುಬೇರ್ ಕೆ.ಮಂಡ್ಯ, ಕಲೆ - ಬಾಬು ಖಾನ್, ನೃತ್ಯ - ಮನುಮಾಸ್ಟರ್, ನಾಗಿ, ಜಗನ್, ನಿರ್ಮಾಣ ನಿರ್ವಹಣೆ ಪ್ರಕಾಶ್ ಮಧುಗಿರಿ. ತಾರಾಗಣದಲ್ಲಿ - ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ.ಗುರುದತ್, ಶೋಭರಾಜ್, ಭವ್ಯ,  ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್, ಮುಂತಾದವರಿದ್ದಾರೆ
ಚೌಕೂರ್ ಗೇಟ್ಗೆ ಎ ಸರ್ಟಿಫಿಕೆಟ್

ಎಸ್.ಕೆ. ಮೂವೀಸ್ ಲಾಂಛನದಲ್ಲಿ ಶರಣು ಹೆಚ್ ಕಾಳೆ, ಕಲ್ಬುರ್ಗಿ ನಿರ್ಮಿಸಿರುವ ಚೌಕೂರ್‌ಗೇಟ್  iಟಿ ೩ ಞms ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಎ ಸರ್ಟಿಫಿಕೆಟ್ ನೀಡಿದ್ದು  ಚತ್ರವು  ಶೀಘ್ರವೇ ಬಿಡುಗಡೆಯಾಗುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ನಿರ್ದೇಶನ - ದಿನೇಶ್, ಛಾಯಾಗ್ರಹಣ -ಹರಿಕಾಂತ್, ಸಂಗೀತ ನಿರ್ದೇಶನ - ನಿತಿನ್ ಅಕ್ಷಯ್, ಸಾಹಿತ್ಯ-ಸುರೇಶ್ ಬೆಳ್ತಂಗಡಿ, ಸುರೇಶ್ ಕಾಳೆ, ಕಲೆ-ಮನಮೋಹನ್, ನೃತ್ಯ-ಮೈಸೂರ್ ರಾಜು, ಸಾಹಸ-ಪವರ್ ಪುಷ್ಪರಾಜ್ ರೋಬೋ ಮಾಸ್ಟರ್, ಸಂಕಲನ-ಕುಮಾರ್ ಕೋಟಿಕೊಪ್ಪ, ನಿರ್ವಹಣೆ -ಮೈಸೂರುಕೃಷ್ಣ, ಲವ್,ಥ್ರಿಲ್ಲಿಂಗ್, ಸಸ್ಪೆನ್ಸ್, ಕಥಾವಸ್ತುವುಳ್ಳ ಈ ಚಿತ್ರದಲ್ಲಿ  - ಅರವಿಂದ್, ಗಡ್ಡಪ್ಪ, ಪವಿತ್ರ,  ಅರ್ಚನ, ರಕ್ಷಿತ್ ಅರಸ್ ಗೋಪಾಲ್, ಕುರಿರಂಗ, ಬಸವರಾಜ್ ಕುಮಾರ್, ಶರಣುಕಾಳೆ, ರಾಯ್ ಕಾಳೆ, ಯೋಗೀಶ್ ಕುರಿ, ಗಾಳಿ ವೆಂಕಟೇಶ್, ಮುಂತಾದವರಿದ್ದರೆ.  ಮೂರು ಹಾಡುಗಳುಳ್ಳ ಈ ಚಿತ್ರದ ಚಿತ್ರೀಕರಣ, ಮೈಸೂರು, ಮಂಡ್ಯ, ಮೇಲ್ಕೋಟೆ, ಶ್ರೀರಂಗಪಟ್ಟಣ ಸುತ್ತ,ಮುತ್ತ ನಡೆದಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed