ಪುಟ್ಟರಾಜು ನಾಳೆಯಿಂದ ತೆರೆಗೆ
Posted date: 09 Thu, Aug 2018 – 09:34:06 AM

ಶ್ರೀ ಹನುಮಾನ್ ಟಾಕೀಸ್ ಅಡಿಯಲ್ಲಿ ಒಂದು ನೈಜ ಘಟನೆ ಆಧಾರಿತ ಚಿತ್ರ ಪುಟ್ಟರಾಜು... ಲವರ್ಸ್ ಆಫ್ ಶಶಿಕಲಾ ಇದೆ ಶುಕ್ರವಾರ ನಾಳೆಯಿಂದ  ಬಿಡುಗಡೆ ಆಗುತ್ತಿದೆ. ನಾಗರಾಜು ಎಚ್, ರಾಜು ಬಾಲಕೃಷ್ಣ ಅವರ ಜಂಟಿ ನಿರ್ಮಾಣದ ಈ ಚಿತ್ರದ ನಿರ್ದೇಶಕರು ಸಹದೇವ.
ಅಮಿತ್, ಸುಶ್ಮಿತ, ಜಯಶ್ರೀ ಆರಾಧ್ಯ ಮುಖ್ಯ ತಾರಗಣದ ಈ ಚಿತ್ರ ಪ್ರೀತಿಯ ಜೊತೆ ಕುತೂಹಲಕಾರಿ ವಿಷಯಗಳನ್ನು ಇಟ್ಟುಕೊಂಡಿದೆ. ಪ್ರೇಕ್ಷಕರಿಗೆ ಅದರಲ್ಲೂ ಹಿರಿಯರಿಗೆ ತಮ್ಮ ಶಾಲಾ ದಿವಸಗಳನ್ನು ನೆನಪಿಗೆ ತರುವುದು ಎಂದು ನಿರ್ದೇಶಕ ಸಹದೇವ ತಿಳಿಸುತ್ತಾರೆ.
ಜನಪ್ರಿಯ ಸಂಗೀತ ನಿರ್ದೇಶಕ ಗಂಧರ್ವ ಅವರ ಪುತ್ರ ಶ್ರೀರಾಮ್ ಈ ಸಿನಿಮಾ ಇಂದ ಸಂಗೀತ ನಿರ್ದೇಶಕ ಆಗುತ್ತಿದ್ದಾರೆ. ವೆಂಕಿ, ಕರಣ್ ಮಹಾದೇವ್, ರಾಜು ಶಿರಾ, ಮೋಹನ್, ಕಂಬಿ ರಾಜು, ನೀಲ್ ರಾಜ್, ಸತೀಶ್ ರಾಜೇಂದ್ರನ್, ಈಶ್ವರ್ ಗೌಡ ತಂತ್ರಜ್ಞರ ಪಟ್ಟಿಯಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed