ಅಭಿಜ್ಞಾ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಪ್ರಸ್ತ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗ್ರಾಮೀಣ ಪರಿಸರದಲ್ಲಿ ನಡೆಯುವ ತ್ರಿಕೋನ ಪ್ರೇಮಕಥಾನಕ ಹೊಂದಿರುವ ಈ ಚಿತ್ರಕ್ಕೆ ರವಿ ಶತಬಿಷ್ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ಸಂಕಲನ, ಸಾಹಸ ನಿರ್ದೇಶನ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ. ಮೋಹನ್ ಎಂ.ಎಸ್.ಎಸ್., ಸಂಗಮೇಶ್ ಛಾಯಾಗ್ರಹಣ, ಆಶ್ ಬೆಲ್ಲ್ ಸಂಗೀತ, ಶಿವರಾಜ್ ಗುಬ್ಬಿ, ಮೋಹನ್ ಛಾಯಾಂಕ, ಸಾಹಿತ್ಯ ಹರೀಶ್ ನೃತ್ಯ ನಿರ್ದೇಶನವಿದೆ. ವಿಶ್, ವರ್ಷ, ಯಾದ್ವಿಕ್, ಸುಧಾಕರ್ ಕಾಳೇನಹಳ್ಳಿ, ಚಂದ್ರ, ಮಂಜುಳ, ಕಿಶೋರ್, ದೇವೇಗೌಡ, ಲೋಕೇಶ, ಮಧು, ಚಲುವರಾಜ್ ಇನ್ನೂ ಮುಂತಾದವರ ತಾರಾಬಳಗವಿದೆ.