ಮೆಟ್ರೋ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುನೀಲ್ ಜೆ. ಪಾರೆಖ್ ನಿರ್ಮಿಸುತ್ತಿರುವ ದತ್ತು (ಧನಂಜಯ ಕುಂದಾಪುರ) ಕಥೆ-ಚಿತ್ರಕಥೆ, ನಿರ್ದೇಶನದ ಮಚ್ಛ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಛಾಯಾಗ್ರಹಣ ಎ.ಸಿ. ಮಹೇಂದ್ರನ್, , ಸಂಗೀತ ಅರ್ಜುನ್, ಸಂಭಾಷಣೆ -.ಎಂ.ಎಸ್. ರಮೇಶ್, ಸಾಹಸ ಪಳನಿರಾಜ್, ಡಿಫರೆಂಟ್ ಡ್ಯಾನಿ, ಸಂಕಲನ : ಕೆ.ಎಂ. ಪ್ರಕಾಶ್, ಸಾಹಿತ್ಯ ಜಯಂತ್ ಕಾಯ್ಕಿಣಿ, ಮಳವಳ್ಳಿ ಸಾಯಿಕೃಷ್ಣ, ಕವಿರಾಜ್, ನಾಗೇಂದ್ರ ಪ್ರಸಾದ್, ಕಲೆ : ಬಾಬು ಖಾನ್, ನೃತ್ಯ ಮಾಲೂರು ಶ್ರೀನಿವಾಸ್, ಫೈವ್ಸ್ಟಾರ್ ಗಣೇಶ್, ತಾರಾಗಣದಲ್ಲಿ ಜೀವನ್, ಸರಿತಾ ಜೈನ್, ರಾಜನ್ ಪಿ. ದೇವಿ, ಆನಂದ ರಾಜ್, ಸತ್ಯ ಪ್ರಕಾಶ್, ಅಶೋಕ್ ಖೇಣಿ. ರಮೇಶ್ ಭಟ್, ಬೆಸೆಂಟ್ ರವಿ, ಘಝರ್ ಖಾನ್, ಧರ್ಮ, ನೀನಾಸಂ ಅಶ್ವತ್ಥ, ಬುಲೆಟ್ ಪ್ರಕಾಶ್ ಹಾಗೂ ಎಂ.ಎನ್. ಲಕ್ಷ್ಮೀದೇವಿ ಅಭಿನಯಿಸಿದ್ದಾರೆ.