ಮತ್ತೆ ಶಿವ ತಾಂಡವ... ಚೆಲುವು-ಗೆಲುವು!
Posted date: 8/August/2010

ಶಿವಣ್ಣ ನಿಜಕ್ಕೂ ಮಹಾನ್ ನಟ ಎಂದಿದ್ದರು ನಿರ್ದೇಶಕ ಅಗ್ನಿ ಶ್ರೀಧರ್. ಅದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ಶಿವರಾಜ್‌ಕುಮಾರ್!
ಇಡೀ ಚಿತ್ರದುದ್ದಕ್ಕೂ ಅವರ ಅಭಿನಯ ಮತ್ತೊಮ್ಮೆ ಅಚ್ಚರಿ ಮೂಡಿಸುತ್ತದೆ. ಅಲ್ಲಲ್ಲಿ ಡಾ.ರಾಜ್ ಅವರನ್ನು ನೆನಪಿಸುವಂತೆ, ಮನ ಮಿಡಿಯುವಂತೆ ನಟಿಸಿದ್ದಾರೆ ಶಿವಣ್ಣ!
ಚೆಲುವೆಯೇ ನಿನ್ನೇ ನೋಡಲು... ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ. ನಿರ್ದೇಶಕ ರಘುರಾಮ್ ಹೆಜ್ಜೆಹೆಜ್ಜೆಗೂ ಒಂದೊಂದು ಅದ್ಭುತಗಳನ್ನು ಅನಾವರಣ ಮಾಡುತ್ತಾ ಹೋಗುತ್ತಾರೆ.

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed