ಹಫ್ತಾ ಚಿತ್ರಕ್ಕೆ ಹಿನ್ನೆಲೆ ಸಂಗೀತ
Posted date: 07 Thu, Mar 2019 – 04:41:24 PM

ಮೈತ್ರಿ ಪ್ರೊಡಕ್ಷನ್ ಲಾಂಛನದಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣದ ಹಫ್ತಾ ಚಿತ್ರಕ್ಕೆ ಚಾಮುಂಡೇಶ್ವರಿ ಸ್ಟುಡಿಯೋವಿನಲ್ಲಿ ಗೌತಮ್ ಶ್ರೀವತ್ಸ ನೇತೃತ್ವದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು.  ಪ್ರಕಾಶ್ ಹೆಬ್ಬಳ್ ನಿರ್ದೇಶನದ ಈ ಚಿತ್ರಕ್ಕೆ ಸೂರಿ ಸಿನಿಟೆಕ್ ಛಾಯಾಗ್ರಹಣ, ಸಂಗೀತ - ವಿಜಿ ಯಾಡ್ಲಿನಾ, ಹಿನ್ನೆಲೆ ಸಂಗೀತ - ಗೌತಮ್ ಶ್ರೀವತ್ಸ, ಸಂಕಲನ -ರಘುನಾಥ್, ಸಹನಿರ್ದೇಶನ - ಕುಮಾರ್ ಟಿ ಗೌಡ ಬಸವರಾಜ್, ಸಾಹಸ - ರಾಕಿ ರಮೇಶ್, ನೃತ್ಯ - ಜೈ. ಈ ಚಿತ್ರವು ಸಂಪೂರ್ಣ ವಾಣಿಜ್ಯಾತ್ಮಕ ಮನರಂಜನೆಯ ಚಿತ್ರವಾಗಿದ್ದು ಚಿತ್ರಕಥೆಯು ಭೂಗತ ಜಗತ್ತಿನ ಹಫ್ತಾವಸೂಲಿ ಮತ್ತು ಸುಫಾರಿ ಕಿಲ್ಲರ್‌ಗಳ ಅಂಶಗಳನ್ನು ಒಳಗೊಂಡಿರುತ್ತದೆ. ತಾರಾಗಣದಲ್ಲಿ - ವರ್ಧನ್ ತೀರ್ಥಹಳ್ಳಿ, ಬಿಂಬಶ್ರೀ ನಿನಾಸಂ,  ರಾಘವ್‌ನಾಗ್, ಸೌಮ್ಯ ತಿತೀರ, ಬಲರಾಜ್ ವಾಡಿ, ದಶಾವರ ಚಂದ್ರು, ಉಗ್ರಂ ರವಿ, ಚಂದ್ರು ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed