ಹರಿಯ ಪ್ರಿಯ ಮಾತು
Posted date: 7/January/2009

ಸಿನಿಮಾ ರಂಗದ ಬದಲೂ ನೀನು ಕ್ರೀಡಾರಂಗದಲ್ಲಿದ್ದಿದ್ದ್ರೆ?

ನಾನು ಬ್ಯಾಡ್ಮಿಂಟನ್ ಪ್ಲೇಯರ್ ಗೊತ್ತಾ? ಸ್ಕೂಲಿನಲ್ಲಿದ್ದಾಗ ನಾನು ತಾಲೂಕು ಲೆವಲ್ ವರೆಗೂ ಹೋಗಿದ್ದೆ ಬೇಕಾದಷ್ಟು ಮ್ಯಾಚ್ ಆಡಿದ್ದೇನೆ, ಈಗ ಟೈಮಿಲ್ಲ, ಕೈಗೆ ಮೇಕಪ್ ಕಿಟ್ ಇರುವಾಗ ಬ್ಯಾಟು ಮರೆತುಹೋಗಿದೆ,

ನಿನ್ನ ಕನಸಿನರಾಜ ಕೈಕೊಟ್ಟರೆ?

ಹಾಗೇನಾದರೂ ಕೈಕೊಡುವಂಥ ಬಾಯ್ ಸಿಕ್ಕರೆ, ನನಗೆ ಕೊಟ್ಟಹಾಗೆ ಬೇರೆಯವರಿಗೆ ಕೊಡಬೇಡ, ಹೋಗೊ ,, ನಿನಗಿಂತ ಒಳ್ಳೆ ಹುಡುಗ ಸಿಗ್ತಾನೆ ಅಂತಹೇಳ್ತಿನಿ,

ಬೈಕು ಓಡಿಸಿಕೊಂಡು ಹುಡುಗರನ್ನೆ ಪಿಕಪ್ ಮಾಡುವಂತಿದ್ದರೆ?

ಈಗ ನಡಿತಿರೋದೆ ಅದಲ್ವಾ,, ಹುಡ್ಗೀರು ಸಖತ್ ಫಾಸ್ಟಾಗಿದ್ದಾರೆ, ನಾನು ಸ್ಕೂಲಿನಲ್ಲಿದ್ದಾಗ ಸೈಕಲಿನಲ್ಲಿ ಹೋಗ್ತಾ ಹುಡ್ಗರಿಗೆ ಚೋಕ್ ಕೊಡ್ತಿದ್ದೆ,

ಶೂಟಿಂಗ್ ಸಮಯದಲ್ಲಿ ಹೀರೊ ಲೈನು ಹೊಡೆದರೆ?

ಲೈನುಕಟ್ ಮಾಡಿ,ರಾಂಗ್ ನಂಬರ್ ಅನ್ತೀನಿ,ಬೇರೆಯವರಿಗೆ ಫಾರ್ವ್ರಡ್ ಮಾಡ್ತಿನಿ

 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed