ಹಿನ್ನೆಲೆ ಸಂಗೀತದಲ್ಲಿ ನಡುಗಲ್ಲು
Posted date: 21 Tue, Jul 2020 – 10:10:34 AM

ಪೂರ್ವಿಕಾಮೃತ ಕ್ರಿಯೇ?ನ್ ಲಾಂಛನದಲ್ಲಿ ಹರಿಹರನ್ ಬಿ ಪಿ ನಿರ್ಮಾಣದ ಚಿತ್ರ ನಡುಗಲ್ಲು. ನಾಗರ ಹಾವು ಚಿತ್ರ ಎಂದರೆ ನೆನಪಾಗುವುದು, ಚಾಮಯ್ಯ ಮೇಷ್ಟ್ರ? ಹಾಗೂ ರಾಮಾಚಾರಿ ಶಿ? , ಗುರು, ಶಿ?ರ ಹೆಜ್ಜೆ ಹೆಜ್ಜೆಗು ಸವಾಲುಗಳ ಪ್ರತೀಕಾರ ನೆನಪಾಗುತ್ತದೆ. ಬಂಗಾರಿ, ಬೆಟ್ಟದ ದಾರಿ, ತಮಿಳಿನ ಕಾದಲ್ ಪೈತ್ಯಂ, ಶಿವನಪಾದ, ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಾ ಚಂದ್ರು ಅವರ ಮತ್ತೊಂದು ಚಿತ್ರ  "ನಡುಗಲ್ಲು".

ನಡುಗಲ್ಲು ಎಂಬ ಊರಿನಲ್ಲಿ, ಸರ್ಕಾರಿ ಶಾಲೆಯಲ್ಲಿ ಗುರು ಶಿ?ರ ನಡುವೆ ನಡೆಯುವ ಕ್ಷಣ ಕ್ಷಣಗಳಲ್ಲಿ ನಡೆಯುವ ಸವಾಲುಗಳನ್ನು ಗುರು ಶಿ?ರು ಹೇಗೆಲ್ಲಾ ಕ? ಸುಖಗಳನ್ನು ಎದುರಿಸುತ್ತಾರೆ , ಗುರು ಶಿ?ರ ಸವಾಲ್ ನಲ್ಲಿ ಯಾರು ಯಾರಿಗೆ ಸೋಲೊಪ್ಪುತ್ತಾರೆ ಎಂಬುದು ಚಿತ್ರ ಕಥಾ ಸಾರಾಂಶ. ಸಂಪೂರ್ಣ ಚಿತ್ರೀಕರಣ ೮೦? ರ? ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ನಡೆದಿದೆ. ಒಟ್ಟು ೨೪  ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲ್ಲೂಕಿನ ನಡುಗಲ್ಲು ಗ್ರಾಮದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿದ ಚಿತ್ರ ತಂಡ, ಈಗ ಡಬ್ಬಿಂಗ್ ಮುಗಿಸಿ, ಹಿನ್ನೆಲೆ ಸಂಗೀತ ಹಂತದಲ್ಲಿದೆ. ಮೇಷ್ಟ್ರ? ಪಾತ್ರದಲ್ಲಿ ಬಲ ರಾಜ್ ವಾಡಿ, ಶಿ?ನ ಪಾತ್ರವನ್ನು ನಿಶಾಂತ್ ಟಿ ರಾಠೋಠ್, ಹಾಗೂ ಮಂಜುಳಾ ರೆಡ್ಡಿ, ಹರಿಹರನ್, ಅಮೃತ, ಕಿಲ್ಲರ್ ವೆಂಕಟೇಶ್ ಹಾಗು ನೂರಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿದಾರೆ. ಕಥೆ ,ಚಿತ್ರಕಥೆ,ಸಂಭಾ?ಣೆ, ನಿರ್ದೇಶನ, ಮಾಚಂದ್ರು, ಛಾಯಾಗ್ರಹಣ:- ಜಾನ್ ಹಾಗೂ, ಸೂರ್ಯೋದಯ, ಸಂಗೀತ:- ಎ ಟಿ, ರವೀಶ್, ಸಂಕಲನ:- ಮತ್ತು ರಾಜ್ , ನಿರ್ಮಾಪಕ:- ಹರಿಹರನ್ ಬಿ ಪಿ, ನೃತ್ಯ ನಿರ್ದೇಶನ :- ಡಾಲಿ ರಮೇಶ್ ಅವರದ್ದು.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed