‘ಚಡ್ಡಿ ದೋಸ್ತ್’ ಗಳಿಗೆ ಸಾಥ್ ನೀಡಿದ ’ಅಭಿನಯ ಚಕ್ರವರ್ತಿ’
Posted date: 05 Thu, Sep 2019 – 02:16:11 PM

ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವವಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ "ಸುದೀಪ್" ರವರು ತಮ್ಮ ಜನ್ಮ ದಿನ ಹಾಗೂ ಗಣೇಶ ಚತುರ್ಥಿಯಾದ ಇಂದು  ’ಆಸ್ಕರ್ ಕೃಷ್ಣ’ ನಿರ್ದೇಶನದ, ಶಬೀನ ಅರ ನಿರ್ಮಾಣದ "ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ" ಚಿತ್ರದ ’ಫ಼ಸ್ಟ್ ಲುಕ್’ ಅನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಭಾ.ಮ ಹರೀಶ್, ಭಾ.ಮ ಗಿರೀಶ್ ನಟರಾದ ಲೋಕೇಂದ್ರ ಸೂರ್ಯ, ನಿರ್ಮಾಪಕರಾದ ಅವಿನಾಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed