ಬ್ಯಾಂಕಾಕ್‌ನಲ್ಲಿ ವಿರಾಟ್
Posted date: 09 Wed, May 2012 ? 08:43:51 AM

ಕುಮಾರ್ ಬ್ರದರ‍್ಸ್ ಸಿನಿಮಾ ಲಾಂಛನದಲ್ಲಿ  ಡಿ.ರತ್ನ ಕುಮಾರ್,  ನಿರ್ಮಿಸುತ್ತಿರುವ ಅದ್ದೂರಿ ವೆಚ್ಚದಲ್ಲಿ   ಹಚ್.ವಾಸು ನಿರ್ದೇಶನ ವಿರಾಟ್ ಚಿತ್ರಕ್ಕೆ  ಬ್ಯಾಂಕಾಕ್ ಪಟ್ಟಾಯಂನಲ್ಲಿ ಎರಡು ಹಾಡುಗಳ ಚಿತ್ರೀಕರಣದಲ್ಲಿ ದರ್ಶನ್, ಚೈತ್ರ, ಇಶಾ ಚಾವ್ಲ ಅಭಿನಯದಲ್ಲಿ ಗಣೇಶ್ ಸ್ವಾಮಿ ನೃತ್ಯನಿರ್ದೇಶನವಿದೆ. ಈ ಚಿತ್ರದ ಕಥೆ ಸಂಭಾಷಣೆ- ಎಂ.ಎಸ್. ರಮೇಶ್, ಛಾಯಾಗ್ರಹಣ - ಎ.ವಿ.ಕೃಷ್ಣಕುಮಾರ್, ಸಂಗೀತ - ವಿ. ಹರಿಕೃಷ್ಣ, ಸಂಕಲನ - ಕೆ.ಎಂ. ಪ್ರಕಾಶ್, ಸಾಹಸ - ರವಿವರ್ಮ, ಕಲೆ- ಈಶ್ವರಿ ಕುಮಾರ್, ನೃತ್ಯ - ಹರ್ಷ, ರಾಮು, ಸಹ ನಿರ್ದೇಶನ- ಎಂ.ಹೆಚ್. ಲಿಂಗರಾಜು, ನಿರ್ವಹಣೆ - ಎನ್.ಎ. ಸುಂದರ್ ರಾಜ್, ಗಗನ ಮೂರ್ತಿ, ತಾರಾಗಣದಲ್ಲಿ - ದರ್ಶನ್, ಚೈತ್ರ ಚಂದ್ರನಾಥ್, ಇಷಾ ಚಾವ್ಲಾ, ವಿಧಿಶಾ ಶ್ರೀವಾತ್ಸವ್, ಶಶಿಕುಮಾರ್, ಸುಹಾಸಿನಿ, ರಂಗಾಯಣ ರಘು, ರವಿಶಂಕರ್, ಶರಣ್, ಬುಲೆಟ್ ಪ್ರಕಾಶ್,  ಪ್ರಿಯಂತ್ ಹೈದರಾಬಾದ್, ಸುಮಲತಾ ಅಂಬರೀಶ್, ಪದ್ಮಾವಾಸಂತ, ತುಳಸಿ ಶಿವಮಣಿ, ಚಿತ್ರಾ ಶಣೈ, ರಾಮಮೂರ್ತಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed