``Chai-Wai and Rangmanch - 2020``
Posted date: 16 Thu, Jul 2020 – 12:38:59 PM

Coconut Theatre ಉತ್ತರಭಾರತದಲ್ಲಿ ಈಗಾಗಲೇ ಪ್ರಸಿದ್ಧಿಯನ್ನು ಪಡೆದಿರುವ ರಂಗಭೂಮಿ ನಾಟಕ ಕಂಪನಿ. ಈ lockdown ಸಮಯದಲ್ಲಿ Coconut Theatre ಗ್ರೂಪ್ವತಿಯಿಂದ ಹೊಸದೊಂದು ಪ್ರಯೋಗ ನಡೆಯುತ್ತಿದೆ. ಅದರ ಹೆಸರು Chai Wai and Rangmanch

ಇದರ ಉದ್ದೇಶ ರಂಗಭೂಮಿಯ ಬಗ್ಗೆ , ರಂಗಭೂಮಿಯ ನಾಟಕ ಪ್ರಕಾರಗಳ ಬಗ್ಗೆ, ರಂಗಭೂಮಿ ಸಾಹಿತ್ಯ ಸಂಗೀತದ ಬಗ್ಗೆ ಸಿನಿಮಾ, ಸಿನಿಮಾ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನೃತ್ಯ, ಸಂಗೀತದ ಬಗ್ಗೆ ಮೇಕ್ಅಪ್ಬಗ್ಗೆ, ಡಿಸೈನಿಂಗ್ಬಗ್ಗೆ ಪ್ರಸಿದ್ ಧರಂಗಭೂಮಿಯ ನಿರ್ದೇಶಕರು, ಕಲಾವಿದರು, ಸಿನಿಮಾ ನಿರ್ದೇಶಕರು, ಕಲಾವಿದರು, ಅವಾರ್ಡ್ವಿನ್ನಿಂಗ್ಬರಹಗಾರರು, ಸಾಹಿತಿಗಳು, ಸಂಗೀತ ನಿರ್ದೇಶಕರು, ಸಂಭಾಷಣಕಾರರು, ನುರಿತ ತಂತ್ರಜ್ಞರು ಪ್ರತಿ ದಿನ Coconut Theatre ನ Chai Wai and Rangmanch ಅನ್ನೋ ಕಾರ್ಯಕ್ರಮದಲ್ಲಿ Coconut Theatre ನ facebook page ಅಲ್ಲಿ ತಾವು ನಡೆದುಬಂದ ದಾರಿಯಬಗ್ಗೆ, ತಮ್ಮ ಅನುಭವಗಳನ್ನು, ತಮ್ಮನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ . ಇವರ ಅನುಭವದ ಮಾತುಗಳು, ಹಿತನುಡಿಗಳು ಇಂದಿನ ಯುವ ಕಲಾವಿದರಿಗೆ, ತಂತ್ರಜ್ಞರಿಗೆ ದೊರೆಯಬೇಕೆನ್ನುವುದೇ ಈ ಕಾರ್ಯಕ್ರಮದ ಉದ್ದೇಶ.

ಇದರಲ್ಲಿ ಈ ಗಾಗಲೇ ಭಾರತೀಯ ಚಿತ್ರರಂಗ ಮತ್ತು ಅಂತರರಾಷ್ಟ್ರೀಯ ಚಿತ್ರರಂಗದ ದಿಗ್ಗಜ ರಾದ
Padma Shri &Sangeet Natak Akademi Award Winner Smt. Rita Ganguly, Shri Bansi Kaul, Shri Manoj Joshi, Smt. Neelam Mansingh, Shri Satish Alekar, Shri Dadi Pudumjee and Sangeet Natak Akademi Award Winner Smt. Dolly Ahluwalia, Shri, Prof. Ashok Bhagat, Shri Suresh Sharma (Director – National School of Drama), Shri Amod Bhatt, Smt. Anjana Puri, Shri Sanjay Upadhyay, Smt. Rohini Hattangady, Smt. Nadira Babbar, Smt. Himani Shivpuri, Makarand Deshpande, Mahesh Dattani, K.K. Raina, Lillete Dubey, Rakesh Bedi, Ananth Mahadevan, Raghubir Yadav, Lubna Salim, Darshan Jariwala, Siddharth Randeria, Ila Arun, Aanjjan Srivastava, Alok Chatterjee, Salim Arif, Saif Hyder Hasan, Asif Ali Beg, Tiku Talsania, Sachin Khedekar, Sandip Soparrkar, Vijay Kenkre, Jayati Bhatia, Nina Kulkarni, Jayati Bhatia, Suchitra Pillai, Vipul Mehta, Jimit Trivedi, Rajoo Barot, Ramesh Talwar, Chandrkant Kulkarni
International Personalities Writer-Director David Woods from Australia, International Production Designer Neil Patel (Production Designer of Mughal-E-Azam The Musical) ,Megan Furniss – Playwright from South Africa , Actor-Director Glenn Hayden from Australia , Writer, Actor, Director Jessica Litwak from Californina, USA, Writer-Director Ana Cândida Carneiro from the USA , Three Times Tony Award Winner Scott Pask from USA , Actor & Director Motshabi Tyelele from South Africa and World Renowned Writer-Director Jeff Baron from the USA.

ಇವರೆಲ್ಲ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ

ನಮ್ಮ ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರು, ನಿರ್ದೇಶಕರು ಸಹ ತಾವು ನಡೆದು ಬಂದ ಹಾದಿ ಹಾಗು ಅನುಭವಗಳ್ಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಂಗೀತ ಮತ್ತು ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪ್ರಸನ್ನ ರವರು, ಕರೋನ ನಂತರ ರಂಗಭೂಮಿ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ, ಹಿರಿಯ ನಿರ್ದೇಶಕರಾದ ಎಂ ಯ ಸ್ಸತ್ಯು ರವರು ರಂಗದ ಮೇಲೆನೆರಳು ಬೆಳಕಿನ ಆಟದ ಬಗ್ಗೆ ಮಾತನಾಡಿದ್ದಾರೆ, ಇದೆ 16 ರಂದು ಖ್ಯಾತ ರಂಗಭೂಮಿ ನಿರ್ದೇಶಕರು, ಮತ್ತು ಏನ್ಯಸ್ಡಿಯ ನಿರ್ದೇಶಕರಾದ ಸಿಬಸವಲಿಂಗಯ್ಯ ರವರು ದೀರ್ಘ 9 ಘಂಟೆಗಳ ನಾಟಕದ ಅನುಭವದ ಬಗ್ಗೆ ಮಾತನಾಡಲಿದ್ದಾರೆ,  ಇನ್ನೋರ್ವ ಖ್ಯಾತ ರಂಗಭೂಮಿ  ಹಾಗೂ ಸಿನಿಮಾ ನಿರ್ದೇಶಕರಾದ  ಟಿ,   ಯಸ್, ನಾಗಭರಣಾ ರವರು ತಮ್ಮಅನುಭವವನ್ನು ಹಂಚಿಕೊಳ್ಳಲಿದ್ದಾರೆ, ಇವರ ಜೊತೆ ಎಂ, ಡಿ, ಪಲ್ಲವಿ. ಪ್ರಕಾಶ್ಬೆಳವಾಡಿ, ಯವರು ಮಾತನಾಡಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed