ನವರಸನ್ ಅವರ ಪ್ರೊಡಕ್ಷನ್ ಸಂಸ್ಥೆ ಆರಂಭ
Posted date: 14 Tue, May 2019 – 08:45:17 AM

ನಿರ್ಮಾಪಕ, ವಿತರಕ, ನಟ ನವರಸನ್ ಅವರ ಶ್ರೀಲಕ್ಷ್ಮೀ ವೃಷಾದ್ರಿ ಪ್ರೊಡಕ್ಷನ್ಸ್ ಸಂಸ್ಥೆಯ ನೂತನ ಕಟ್ಟಡದ ಪ್ರಾರಾಂಭೋತ್ಸವ  ಇತ್ತೀಚೆಗೆ ನಡೆಯಿತು.
ನಾಗರಭಾವಿಯಲ್ಲಿ ನಿರ್ಮಾಣವಾಗಿರುವ ಹೊಸ ಕಟ್ಟಡದ ಉದ್ಘಟನೆಗೆ ಭಾ.ಮಾ.ಹರೀಶ್, ಭಾ.ಮಾ.ಗಿರೀಶ್, ನಿರ್ದೇಶಕ ಗುರು ದೇಶಪಾಂಡೆ, ಚೇತನ್ ಕುಮಾರ್, ಕಲಾವಿದರಾದ ತಬಲನಾಣಿ, ಕೆಂಪೇಗೌಡ, ಭಜರಂಗಿ ಲೋಕಿ, ಮಜಾಟಾಕೀಸ್ ಪವನ್, ಗಿರಿ, ಮಿತ್ರ, ಮೈಸೂರು ಬಾಲ, ಸಂಜಯ್ ಗೌಡ, ರವಿ ಗೌಡ ಮುಂತಾದವರು ಆಗಮಿಸಿ ಶುಭ ಕೋರಿದರು. ನವರಸನ್ ಅವರು ಈಗ ಸಾಕಷ್ಟು ಚಿತ್ರಗಳ ನಿರ್ಮಾಣದ ಜೊತೆಗೆ, ವಿತರಣೆನ್ನು ಮಾಡುತ್ತಿದ್ದಾರೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed