ಮದ್ವೆ ಈವಾರ ಬಿಡುಗಡೆ
Posted date: 07 Thu, Mar 2019 – 04:53:08 PM

ಮಾತಾಪಿತೃ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ, ಸಿ.ಬಿ. ಪರಮೇಶ್ ನಿರ್ಮಿಸಿರುವ ಮದ್ವೆ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಂದುಕೃಷ್ಣ ನಿರ್ದೇಷಿಸಿರುವ ಈ ಚಿತ್ರಕ್ಕೆ ಛಾಯಾಗ್ರಹಣ - ಅಮರನಾಗ್, ಸಮಗೀತ - ಪ್ರಶಾಂತ್ ಆರಾಧ್ಯ, ಸಂಕಲನ - ವರುಣ್ ವಸಿಷ್ಠ, ಹಳ್ಳಿ ವಾತಾವರಣದಲ್ಲಿ ನಡೆಯುವ ಲವ್-ಸೆಂಟಿಮೆಂಟ್ ಕಥಾವಸ್ತುವುಳ್ಳ ಈ ಚಿತ್ರಕ್ಕೆ ಪುಷ್ಪ ಪರಮೇಶ್ ಸಹನಿರ್ಮಾಪಕರಾಗಿದ್ದಾರೆ.  ತಾರಾಗಣದಲ್ಲಿ ಪರಮೇಶ್, ಮಂಜುಮಾಧವ, ಆರ್ಯ, ಆರೋಹಿ ಗೌಡ, ವೆಂಕಟೇಶ್, ನಾಗೇಶ್ ತಿಲಕ್, ಪ್ರಸಾದ್ ಗೌಡ, ಸಂಜು, ಮಂಡ್ಯ ಅನಿಲ್, ನಾಗವೇಣಿ, ಯಶೋಧ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed